Shri Eric Ozario has called for a discussion on ‘NATIONALISM’ with reference to the JNU incident, on Good Friday, March 25, 2016, at 10 a.m., at Kalaangann.
Prof. Valerian Rodrigues, Formerly Professor of Political Science, JNU and Currently National Fellow, ICSSR, will be the Main Speaker.
Anyone interested may participate in this open discussion regarding the dangerous political developments that pose a grave threat to our freedoms – of conviction, expression and action.
ಜೆ.ಎನ್.ಯು. ಘಟನೆಗೆ ಸಂಬಂಧಿಸಿದಂತೆ ‘ರಾಷ್ಟೀಯತೆ’ ಕುರಿತು ಚರ್ಚೆ
ಶ್ರೀ ಎರಿಕ್ ಒಝೇರಿಯೊರವರು ಜೆ.ಎನ್.ಯು. ಘಟನೆಗೆ ಸಂಬಂಧಿಸಿದಂತೆ ‘ರಾಷ್ಟೀಯತೆ’ ಕುರಿತು ಚರ್ಚೆಯನ್ನು, ಶುಭ ಶುಕ್ರವಾರದಂದು, ಮಾರ್ಚ್ 25, 2016ರಂದು, ಕಲಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ.
ಜೆ.ಎನ್.ಯು.ದಲ್ಲಿ ರಾಜ್ಯಶಾಸ್ತ್ರದ ಪ್ರೊಫೆಸರ್ ಆಗಿದ್ದ ಹಾಗೂ ಪ್ರಸ್ತುತ ICSSR ನ್ಯಾಶನಲ್ ಫೆಲೋ ಆಗಿರುವ ಪ್ರೊ | ವಲೇರಿಯನ್ ರೊಡ್ರಿಗಸ್, ಇವರು ಪ್ರಮುಖ್ ಭಾಷಣ ನೀಡಲಿರುವರು.
ಈ ಚರ್ಚೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಪ್ರವೇಶ.