The 172nd Mhoinyalli Manchi - 'Adanv Ani Ev' ('Adam and Eve') Konkani religious drama by Padua College of Commerce and Management students was very successfully presented to a packed audience, on April 3, 2016, at Kalaangann, Mangalore. 

The drama, originally written by Fr Cyril Debrule has been translated into Konkani by Fr Alwyn Serrao, the principal of Padua College of Commerce and Management and directed by Christopher D'Souza Ninasam.

On the same occasion ‘Goll’, a compilation of short stories written by Mrs.Wilma Rego, was released by Fr.Alwyn Serrao. 

172ವಿ ಮ್ಹಯ್ನ್ಯಾಳಿ ಮಾಂಚಿ 

ಮಾಂಡ್ ಸೊಭಾಣಾಚ್ಯಾ 172ವ್ಯಾ ಮ್ಹಯ್ನ್ಯಾಳಿ ಮಾಂಚಿಯೆಂತ್, ಪಾದುವ ಕೊಲೆಜ್ ಒಫ್ ಕೊಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್ ಹಾಚ್ಯಾ ವಿದ್ಯಾರ್ಥಿಂ ಥಾವ್ನ್ ಬಾಯ್ಬಲ್-ಆಧಾರಿತ್ ನಾಟಕ್ ‘ಆದಾಂವ್ ಆನಿ ಏವ್’, ಆಯ್ತಾರಾ, ಎಪ್ರಿಲ್ 3, 2016ವೆರ್, ಕಲಾಂಗಣಾಂತ್ ಸಾದರ್ ಜಾಲೊ.

ಬಾಪ್ ಸಿರಿಲ್ ದೆಬ್ರುಲೆ ಹಾಂಚ್ಯಾ ಲಿಖ್ಣೆಚೊ ಹೊ ನಾಟಕ್, ಬಾಪ್ ಒಲ್ವಿನ್ ಸೆರಾವೊ ಹಾಣಿಂ ಕೊಂಕ್ಣೆಂತ್ ಬರಯ್ಲಾ. ಕ್ರಿಸ್ಟೋಫರ್ ಡಿಸೋಜ ನೀನಾಸಮ್ ಹ್ಯಾ ನಾಟಕಾಚೊ ನಿರ್ದೇಶಕ್.

ಲೊಕಾಕ್ ಭರ್ಪೂರ್ ಮನೋರಂಜನ್ ದಿಲ್ಲೊ ಹೊ ನಾಟಕ್, ಪರಿಸರ್ ಸಂರಕ್ಷಣಾಚೊ ಸಂದೇಶ್ ದೀಂವ್ಕ್ ಸಕ್ಲೊ.

ಹ್ಯಾಚ್ ಸಂದರ್ಭಾರ್ ಗ್ಲ್ಯಾಡಿಸ್ ಬಾಯ್ ರೇಗೊ ಹಿಣೆ ದಿಲ್ಲ್ಯಾ ಅನುದಾನಾಖಾಲ್ ಮಾಂಡ್ ಸೊಭಾಣಾನ್ ಛಾಪುನ್ ಹಾಡ್‍ಲ್ಲೊ ತಿಸ್ರೊ ಪುಸ್ತಕ್, ಬಾಯ್ ವಿಲ್ಮಾ ರೇಗೊ ಹಿಣೆಂ ಲಿಖ್‍ಲ್ಲೊ ‘ಗೋಳ್’- ಮಟ್ಟ್ಯೊ ಕಾಣಿಯೆ ಬೂಕ್ ಬಾಪ್ ಒಲ್ವಿನ್ ಸೆರಾಂವ್ ಹಾಣಿಂ ಲೊಕಾರ್ಪಣ್ ಕೆಲೊ.  ಬಾಬ್ ಸ್ಟ್ಯಾನಿ ಆಲ್ವಾರಿಸ್‍ನ್ ಕಾರ್ಯೆಂ ಚಲವ್ನ್ ವೆಲೆಂ.

 

172ನೇ ತಿಂಗಳ ವೇದಿಕೆ

ಮಾಂಡ್ ಸೊಭಾಣ್‍ನ 172ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ, ಪಾದುವ ಕೊಲೆಜ್ ಒಫ್ ಕೊಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್ ಇದರ ವಿದ್ಯಾರ್ಥಿಗಳಿಂದ ಬಾಯ್ಬಲ್-ಆಧಾರಿತ ನಾಟಕ ‘ಆದಾಂವ್ ಆನಿ ಏವ್’, ಆದಿತ್ಯವಾರ, ಎಪ್ರಿಲ್ 03, 2016 ರಂದು, ಕಲಾಂಗಣದಲ್ಲಿ ಪ್ರದರ್ಶನಗೊಂಡಿತು.

ಈ ನಾಟಕವನ್ನು ಫಾ| ಸಿರಿಲ್ ದೆಬ್ರುಲೆರವರು ಬರೆದಿದ್ದು, ಫಾ| ಒಲ್ವಿನ್ ಸೆರಾವೊರವರು ಕೊಂಕಣಿಗೆ ಅನುವಾದಿಸಿದ್ದಾರೆ. ಕ್ರಿಸ್ಟೋಫರ್ ಡಿಸೋಜ ನೀನಾಸಮ್ ಇವರು ಈ ನಾಟಕಕ್ಕೆ ನಿರ್ದೇಶನ ನೀಡಿದ್ದಾರೆ.

ಪ್ರೇಕ್ಷಕರಿಗೆ ಭರ್ಪೂರ ಮನೋರಂಜನೆ ನೀಡಿದ ಈ ನಾಟಕ, ಪರಿಸರ ರಕ್ಷಣೆಯ ಸಂದೇಶವನ್ನು ನೀಡಿತು.

ಇದೇ ಸಂದರ್ಭದಲ್ಲಿ ಶ್ರೀಮತಿ ಗ್ಲ್ಯಾಡಿಸ್ ರೇಗೊರವರ ಅನುದಾನದಲ್ಲಿ ಪ್ರಕಟಿಸಿದ ಮೂರನೇ ಪುಸ್ತಕ, ಶ್ರೀಮತಿ ವಿಲ್ಮಾ ರೇಗೊರವರು ಬರೆದ ‘ಗೋಳ್’- ಸಣ್ಣ ಕಥೆಗಳ ಪುಸ್ತಕವನ್ನು ಫಾ| ಒಲ್ವಿನ್ ಸೆರಾವೊ ರವರು ಲೋಕಾರ್ಪಣೆ ಮಾಡಿದರು.

ಶ್ರೀ ಸ್ಟ್ಯಾನಿ ಆಲ್ವಾರಿಸ್ ಕಾರ್ಯ ನಿರ್ವಹಿಸಿದರು

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626