'Mandd’ Theatre Group will be presenting an experimental play titled –‘Love Letters’, at the 174th Monthly Theatre, on Sun., June 5, 2016, at 6.30 p.m., at Kalaangann. 

The play is based on Javed Siddiqi’s Hindi play – ‘Tumhari Amrita’, which is translated in Kannada as ‘Iti Ninna Amrutha’ by Jayant Kaikini and which has been translated to Konkani, by Vitori Karkal.

Christopher D’Souza Neenasam, the trainer of Kalakul Theatre Repertory and Zeena Braggs will be enacting the play under the direction of Viddu Uchil. 

All are invited. Entry free.

 

174ನೇ ತಿಂಗಳ ವೇದಿಕೆ

ಮಾಂಡ್ ಸೊಭಾಣ್ ಸಂಘಟನೆಯ 174ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ - ‘ಲವ್ ಲೆಟರ್ಸ್’ ಎಂಬ ನಾಟಕವನ್ನು, ರವಿವಾರ, ಜೂನ್ 5ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ ಮಾಂಡ್ ನಾಟಕ ಪಂಗಡ ಸಾದರಪಡಿಸಲಿದೆ. 

ಜಾವೇದ್ ಸಿದ್ದಿಕೀ ಅವರು ಹಿಂದಿಯಲ್ಲಿ ಬರೆದ – ‘ತುಮ್ಹಾರಿ ಅಮೃತಾ’, ಕನ್ನಡದಲ್ಲಿ ಜಯಂತ್ ಕಾಯ್ಕಿಣಿ ಅನುವಾದಿಸಿದ ‘ಇತೀ ನಿನ್ನ ಅಮೃತಾ’, ನಾಟಕವನ್ನು ವಿತೋರಿ ಕಾರ್ಕಳ ಕೊಂಕಣಿಯಲ್ಲಿ ಅನುವಾದಿಸಿದ್ದಾರೆ. ‘ಲವ್ ಲೆಟರ್ಸ್’ ಈ ನಾಟಕವನ್ನು ಆಧರಿಸಿದೆ. 

ಕಲಾಕುಲ್ ನಾಟಕ್ ರೆಪರ್ಟರಿಯ ಕ್ರಿಸ್ಟೋಫರ್ ಡಿಸೋಜ ನೀನಾಸಮ್ ಹಾಗೂ ಝೀನಾ ಬ್ರ್ಯಾಗ್ಸ್ ನಟಿಸಲಿರುವ ಈ ನಾಟಕವನ್ನು ವಿದ್ದು ಉಚ್ಚಿಲ್ ನಿರ್ದೇಶಿಸಿದ್ದಾರೆ.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ. 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626