Sept 24, 2016

Press Release :

APPLICATIONS INVITED FOR KONKANI PROGRAMMES AT KALAANGANN

------------------

Mandd Sobhann invites Applications from Konkani troupes, interested in presenting Konkani programmes in the Mho’ynyalli Manchi (Monthly Theatre) series for the year 2017.

Troupes can perform Musical shows or Dramas or Folk Performances. Duration of the programme will be 2 hours. Selected troupes will be paid Rs. 18,000/- (Rupees Eighteen thousand) as remuneration. Troupes coming from outside Dakshina Kannada district will be paid second class train ticket or bus ticket. Free accommodation will be provided at Kalaangann. Mandd Sobhann will look after sound, lights and publicity.

Interested troupes can send the details of their programme to Kalaangann, Makale, Shaktinagar, Mangalore – 575 016 or email to This email address is being protected from spambots. You need JavaScript enabled to view it., before December 10, 2016.

 



 

ಕಲಾಂಗಣದಲ್ಲಿ ಕೊಂಕಣಿ ಕಾರ್ಯಕ್ರಮ ನೀಡಲು ಅರ್ಜಿ ಆಹ್ವಾನ
-------------


ಮಾಂಡ್ ಸೊಭಾಣ್ ಸಂಸ್ಥೆಯು ಪ್ರತೀ ತಿಂಗಳ ಮೊದಲನೇ ಆದಿತ್ಯವಾರ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ) ಕಾರ್ಯಕ್ರಮವನ್ನು ಕಲಾಂಗಣ್ ವೇದಿಕೆಯಲ್ಲಿ ನಡೆಸುತ್ತದೆ.  ಇದರಲ್ಲಿ 2017ನೇ ವರುಷದಲ್ಲಿ ಕೊಂಕಣಿ ಕಾರ್ಯಕ್ರಮ ನೀಡಲು ಕೊಂಕಣಿ ಮೂಲದ ಪಂಗಡಗಳಿಗೆ ಅವಕಾಶವಿದೆ.

ಕಾರ್ಯಕ್ರಮ ಎರಡು ಗಂಟೆಗೆ ಸೀಮಿತವಾಗಿರಬೇಕು. ಕಾರ್ಯಕ್ರಮವು ಸಂಗೀತ, ನಾಟಕ ಅಥವಾ ಜಾನಪದ ಕಲೆಯಾಗಿರಬಹುದು.  ಆರಿಸಿದ ಪಂಗಡಗಳಿಗೆ ರು. 18,000/- ಸಂಭಾವನೆ ನೀಡಲಾಗುವುದು.  ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಪಂಗಡಗಳಿಗೆ, ಎರಡನೇ ದರ್ಜೆಯ ರೈಲು ಅಥವಾ ಬಸ್ಸು ಪ್ರಯಾಣದ ಖರ್ಚು ಹಾಗೂ ಕಲಾಂಗಣದಲ್ಲಿ ವಸತಿಯ ವ್ಯವಸ್ಥೆ ಮಾಡಲಾಗುವುದು.  ಧ್ವನಿ, ಬೆಳಕು ಮತ್ತು ಪ್ರಚಾರ ಮಾಂಡ್ ಸೊಭಾಣ್ ಸಂಸ್ಥೆ ಒದಗಿಸುತ್ತದೆ.  

ಆಸಕ್ತ ಪಂಗಡದವರು ತಮ್ಮ ಕಾರ್ಯಕ್ರಮದ ವಿವರವನ್ನು ಡಿಸೆಂಬರ್ 10, 2016ರ ಒಳಗೆ ಕಲಾಂಗಣ್, ಮಕಾಳೆ, ಶಕ್ತಿನಗರ, ಮಂಗಳೂರು 575 016 ಇಲ್ಲಿಗೆ ಕಳುಹಿಸಬೇಕಾಗಿ ಅಥವಾ This email address is being protected from spambots. You need JavaScript enabled to view it.ಗೆ ಇಮೇಲ್ ಮಾಡಬೇಕಾಗಿ ವಿನಂತಿ.

 



 

ಮ್ಹಯ್ನ್ಯಾಳಿ ಮಾಂಚಿಯೆಕ್ ಕಾರ್ಯಿಂ
-----------

ಮಾಂಡ್ ಸೊಭಾಣ್ ಕಲಾಂಗಣಾಂತ್ ಹರ್ಯೆಕಾ ಮ್ಹಯ್ನ್ಯಾಚ್ಯಾ ಪಯ್ಲ್ಯಾ ಆಯ್ತಾರಾ ಜಾಂವ್ಚ್ಯೆ ‘ಮ್ಹಯ್ನ್ಯಾಳಿ ಮಾಂಚಿ’ ಶಿಂಕ್ಳೆಂತ್ 2017ವ್ಯಾ ವರ್ಸಾಂತ್ ಕೊಂಕ್ಣಿ ಕಾರ್ಯಿಂ ದೀಂವ್ಕ್ ಕೊಂಕ್ಣಿ ಮುಳಾಚ್ಯಾ ಪಂಗ್ಡಾಂಕ್ ಆವ್ಕಾಸ್ ಆಸಾ.

ಕಾರ್ಯೆಂ ದೋನ್ ವೊರಾಂಕ್ ಉತ್ರುಂಕ್ ನಜೊ.  ಕಾರ್ಯಾಂತ್ – ಸಂಗೀತ್ ವಾ ನಾಟಕ್ ವಾ ಲೋಕ್-ಕಲಾ ಸಾದರ್ ಕರ್ಯೆತಾ.  ವಿಂಚುನ್ ಆಯಿಲ್ಲ್ಯಾ ಪಂಗ್ಡಾಂಕ್ ರು. 18,000/- ಸಂಭಾವನ್ ಲಾಭ್ತಲೆಂ. ದಕ್ಷಿಣ್ ಕನ್ನಡ ಜಿಲ್ಲ್ಯಾ ಭಾಯ್ಲ್ಯಾ ಪಂಗ್ಡಾಂಕ್ ದುಸ್ರ್ಯಾ ವರ್ಗಾಚ್ಯಾ ರಯ್ಲ್ ವಾ ಬಸ್ಸ್ ಪಯ್ಣಾಚೊ ಖರ್ಚ್ ತಶೆಂಚ್ ಕಲಾಂಗಣಾಂತ್ ವಸ್ತೆಚಿ ವೆವಸ್ತಾ ಆಸಾ. ಆವಾಜ್, ವೀಜ್ ದಿವೆ, ಪ್ರಚಾರ್, ಮಾಂಡ್ ಸೊಭಾಣ್ ಸಾಂಬಾಳ್ತಾ.  

ಆಸಕ್ತ್ ಆಸಲ್ಲ್ಯಾ ಪಂಗ್ಡಾಂನಿ ಆಪ್ಲ್ಯಾ ಕಾರ್ಯಾಚೊ ವಿವರ್ ದಶೆಂಬ್ರ್ 10, 2016 ಭಿತರ್ ‘ಕಲಾಂಗಣ್’, ಮಕಾಳೆ, ಶಕ್ತಿನಗರ್, ಮಂಗ್ಳುರ್ 575 016 ಹಾಂಗಾ ಧಾಡ್ನ್ ದೀಂವ್ಕ್ ವಾ This email address is being protected from spambots. You need JavaScript enabled to view it. ಹಾಕಾ ಇಮೇಲ್ ಕರುಂಕ್ ವಿನತಿ.

 



 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626