Nov 4, 2016: Anil D’Sa Pangla will be presenting his musical show titled ‘Mariola’ at the 179th Monthly Theatre, on Sun., Nov. 6, 2016, at 6 p.m., at Kalaangann, Mangalore.
Anil D’Sa, Varun D’Sa, Nihal Tauro, Shilpa Cutinha, Babita Pinto, Prakash D’Souza, Meera Crasta, Oliver Rebello and Arun Danthy will be singing in this show and Roshan D’Souza Angelore and his team will be backing them with their music. There will also be comedy by ‘Bindas Pernal’. Alwyn Danthy will be compeering the show.
On this occasion, the 12th Carvalho Ghorannem–Mandd Sobhann ‘Kalakar Puraskar’ will be awarded to Shri Avil Deepak D’Cruz, for his contribution in promoting Konkani dance forms, since last 16 years. Famous Konkani Film Director Shri Harry Fernandes will be presenting the Award.
All are invited. Entry free.
ಪತ್ರಿಕಾ ಪ್ರಕಟಣೆ - 179ನೇ ತಿಂಗಳ ವೇದಿಕೆ
---------
ರವಿವಾರ, ನವೆಂಬರ್ 6, 2016ರಂದು, ಸಂಜೆ 6 ಗಂಟೆಗೆ, ಕಲಾಂಗಣ, ಮಂಗಳೂರಿನಲ್ಲಿ ನಡೆಯುವ 179ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಅನಿಲ್ ಡೆಸಾ ಪಾಂಗ್ಳಾ ಇವರ ಸಂಗೀತ ಕಾರ್ಯಕ್ರಮ ಸಾದರಪಡಿಸಲಾಗುವುದು.
ಅನಿಲ್ ಡೆಸಾ, ವರುಣ್ ಡೆಸಾ, ನಿಹಾಲ್ ತಾವ್ರೊ, ಶಿಲ್ಪಾ ಕುಟಿನ್ಹಾ, ಬಬಿತಾ ಪಿಂಟೊ, ಪ್ರಕಾಶ್ ಡಿಸೋಜ, ಮೀರಾ ಕ್ರಾಸ್ತಾ, ಒಲಿವರ್ ರೆಬೆಲ್ಲೊ ಹಾಗೂ ಅರುಣ್ ದಾಂತಿ ಈ ಕಾರ್ಯಕ್ರಮದಲ್ಲಿ ಹಾಡಲಿರುವರು. ರೋಶನ್ ಡಿಸೋಜ ಆಂಜೆಲೊರ್ ಹಾಗೂ ತಂಡ ಸಂಗೀತ ನೀಡುವುದು. ‘ಬಿಂದಾಸ್ ಪೆರ್ನಾಲ್’ ತಂಡದಿಂದ ಹಾಸ್ಯವಿದ್ದು, ಒಲ್ವಿನ್ ದಾಂತಿ ಕಾರ್ಯನಿರ್ವಹಣೆ ಮಾಡುವರು.
ಇದೇ ಸಂದರ್ಭದಲ್ಲಿ, ಶ್ರೀ ಅವಿಲ್ ದೀಪಕ್ ಡಿ’ಕ್ರುಝ್ ಇವರು ಕಳೆದ 16 ವರ್ಷಗಳಿಂದ ಕೊಂಕಣಿ ನೃತ್ಯವನ್ನು ಜನಪ್ರಿಯಗೊಳಿಸಲು ನೀಡಿರುವ ಕೊಡುಗೆಗೋಸ್ಕರ ಅವರನ್ನು 12ನೇ ಕಾರ್ವಾಲ್ ಘರಾಣೆಂ-ಮಾಂಡ್ ಸೊಭಾಣ್ ‘ಕಲಾಕಾರ್ ಪುರಸ್ಕಾರ್’ ನೀಡಲಾಗುವುದು. ಪ್ರಖ್ಯಾತ ಕೊಂಕಣಿ ಚಲನಚಿತ್ರ ನಿರ್ದೇಶಕ ಶ್ರೀ ಹ್ಯಾರಿ ಫೆರ್ನಾಂಡಿಸ್ ಇವರು ಪುರಸ್ಕಾರ ಪ್ರದಾನ ಮಾಡುವರು.
ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.
---------------