Feb 26, 2017 : Shri Roy Castelino was felicitated by Mandd Sobhann on behalf of all Konkani organisations for his exceptional service to Konkani, during his tenure as the President of the Karnataka Konkani Sahitya Academy, on Feb. 26, at Kalaangann, Mangalore.

Shri Louis J. Pinto, President – Mandd Sobhann welcomed the gathering and Shri C.G.S. Taccode raised the toast.

The Chief Guest, Shri Albert D’Souza (Businessman, Educationist and Community Leader – Mumbai), Guest of Honour, Shri Narendra Nayak (Chairman of Expert Educational & Charitable Foundation and Promoter of Classical Music) honoured Shri Roy Castelino with a shawl, citation, flowers, fruits and the traditional ‘urmal’. Shri Stanley Fernandes, the Founder of MCCP Oman, who had come all the way from Muscat for the programme and Shri Prakash Shenoy of Sadhana Balaga Mangalore, Roy Castelino’s wife Ms. Dianisia Castelino, Shri Eric Ozario – Gurkar, Mandd Sobhann and Shri Louis J. Pinto were present on stage.

Nach Sobhann presented a Felicitation Dance and Sumell presented a Felicitation Song on the occasion.

In response to the Felicitation, Roy Castelino said – “I have done my job as the President of the Academy. Just as I do my construction business with dedication and discipline, I have fulfilled my responsibilities in a similar manner. I have tried my best to promote Konkani during my tenure.”

Speaking on the occasion, the Chief Guest Shri Albert D’Souza said that he was a silent observer and fan of Roy Castelino’s work. He said that the literary evening organised by the Academy in Mumbai under the leadership of Roy bab, which brought together all Konkani organisations of Mumbai, is an example of his work.

The Guest of Honour Shri Narendra Nayak praised Roy Castelino for his work and said that he wished that his term as President could be extended for another term so that any other work that he wished to do in this term could be fulfilled in the next.

Representatives of various Konkani organisations and Konkani people from various regions were present for the programme and they too honoured him on the occasion. Ms. Smita Shenoy compered the programme.


ಕೊಂಕ್ಣಿ ಖಾತಿರ್ ಕೆಲ್ಲ್ಯಾ ವಿಶೇಸ್ ವಾವ್ರಾಕ್ ಸರ್ವ್ ಕೊಂಕ್ಣಿ ಸಂಘಟನಾಂ ಥಾವ್ನ್ ರೊಯ್ ಕ್ಯಾಸ್ತೆಲಿನೊಕ್ ಮಾನ್

ಮಂಗ್ಳುರ್ಚ್ಯಾ ಸರ್ವ್ ಕೊಂಕ್ಣಿ ಸಂಘಟನಾಂಚ್ಯಾ ಸಹಕಾರಾನ್, ಮಂಗ್ಳುರ್ಚ್ಯಾ ಸಮೇಸ್ತ್ ಕೊಂಕ್ಣಿ ಪರ್ಜೆ ತರ್ಫೆನ್, ಮಾಂಡ್ ಸೊಭಾಣಾನ್, ರೊಯ್ ಬಾಬ್ ಕ್ಯಾಸ್ತೆಲಿನೊನ್ ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿಚೊ ಅಧ್ಯಕ್ಷ್ ಜಾವ್ನ್ ತಾಣೆಂ ಕೆಲ್ಲ್ಯಾ ವಿಶೇಸ್ ವಾವ್ರಾ ಖಾತಿರ್ - ‘ಶಾಭಾಸ್ ರೊಯ್ ಬಾಬ್!’ ಮ್ಹಣ್ಲೆಂ ಅಭಿನಂದನ್ ಕಾರ್ಯೆಂ, ಫೆಬ್ರೆರ್ 26ವೆರ್, ಕಲಾಂಗಣಾಂತ್ ಮಾಂಡುನ್ ಹಾಡ್‍ಲ್ಲೆಂ.

ಮಾಂಡ್ ಸೊಭಾಣ್ ಅಧ್ಯಕ್ಷ್ ಲುವಿ ಜೆ. ಪಿಂಟೊ ಹಾಣೆಂ ಸರ್ವಾಂಕ್ ಸ್ವಾಗತ್ ಕೆಲೆಂ. ಸರ್ವಾಂಚ್ಯಾ ತರ್ಫೆನ್ ಫಾಮಾದ್ ಲೇಖಕ್ ಸಿ.ಜಿ.ಎಸ್. ತಾಕೊಡೆ ಹಾಣೆಂ ರೊಯ್ ಬಾಬಾಕ್ ಭಲಾಯ್ಕಿ ಮಾಗ್ಲಿ.

ಮುಖೆಲ್ ಸಯ್ರೊ, ಮಾನೆಸ್ತ್ ಆಲ್ಬರ್ಟ್ ಡಿಸೋಜ (ಉದ್ಯಮಿ, ಶಿಕ್ಪಾ-ಶೆತಾ ಮುಖೆಲಿ, ಸಮುದಾಯಾ ಫುಡಾರಿ – ಮುಂಬಯ್), ಮಾನಾಚೊ ಸಯ್ರೊ, ಮಾನೆಸ್ತ್ ನರೇಂದ್ರ್ ನಾಯಕ್ (ಶಿಕ್ಪಾ ತಜ್ಞ್ ಆನಿ ಶಾಸ್ತ್ರೀಯ್ ಸಂಗೀತ್ ಪೋಶಕ್) ಹಾಂಣಿಂ - ಶಾಲೊ, ಮಾನ್‍ಪತ್ರ್, ಫುಲಾಂ, ಫಳ್ ವಸ್ತು ಆನಿ ಉರ್ಮಾಲ್ ದೀವ್ನ್ – ರೊಯ್ ಬಾಬಾಕ್ ಮಾನ್ ಕೆಲೊ. ಮಸ್ಕತ್ ಥಾವ್ನ್ ಹ್ಯಾ ಕಾರ್ಯಾ ಖಾತಿರ್ ಆಯಿಲ್ಲೊ ಎಮ್.ಸಿ.ಸಿ.ಪಿ. ಒಮಾನ್ ಹಾಚೊ ಸ್ಥಾಪಕ್, ಮಾನೆಸ್ತ್ ಸ್ಟ್ಯಾನ್ಲಿ ಫೆರ್ನಾಂಡಿಸ್, ಸಾಧನಾ ಬಳಗ ಹಾಚೊ ಪ್ರಕಾಶ್ ಶೆಣಯ್ ಆನಿ ರೊಯ್ ಬಾಬಾಚಿ ಪತಿಣ್ ಡಾಯನಿಸಿಯಾ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ಗುರ್ಕಾರ್ ಎರಿಕ್ ಒಝೇರಿಯೊ ಆನಿ ಅಧ್ಯಕ್ಷ್ ಲುವಿ ಪಿಂಟೊ ವೇದಿರ್ ಹಾಜರ್ ಆಸ್‍ಲ್ಲೆ.

ನಾಚ್ ಸೊಭಾಣ್ ಪಂಗ್ಡಾನ್ ಅಭಿನಂದನ್ ನಾಚ್ ಆನಿ ಸುಮೇಳ್ ಗಾಯಾನ್ ಮಂಡಳಿನ್ ಏಕ್ ಅಭಿನಂದನ್ ಗೀತ್ ಹ್ಯಾ ಸಂದರ್ಭಾರ್ ಸಾದರ್ ಕೆಲೆಂ.

ಸನ್ಮಾನಾಕ್ ಜಾಪ್ ದೀವ್ನ್ ರೊಯ್ ಬಾಬ್ ಮ್ಹಣಾಲೊ – “ಅಕಾಡೆಮಿಚೊ ಅಧ್ಯಕ್ಷ್ ಜಾವ್ನ್ ಮ್ಹಜೆಂ ಕಾಮ್ ಹಾಂವೆಂ ಕೆಲಾ. ಜಶೆಂ ಮ್ಹಜ್ಯಾ ಬಾಂದ್ಪಾಚ್ಯಾ ಕಾಮಾಂತ್ ಹಾಂವ್ ನಿಷ್ಠಾ ಆನಿ ಶಿಸ್ತ್ ಪಾಳ್ತಾ, ತಶೆಂಚ್ ಹ್ಯಾ ಕಾಮಾಂತ್‍ಯೀ ಹಾಂವೆಂ ಕೆಲಾ. ಮ್ಹಜ್ಯೆ ಅಧಕ್ಷ್‍ಪಣಾಚ್ಯೆ ಆವ್ದೆಂತ್ ಜಾತಾ ತಿತ್ಲ್ಯಾ ಮಾಪಾನ್ ಕೊಂಕ್ಣಿಕ್ ಉಂಚಾಯ್ ದಿಂವ್ಚೆಂ ಪ್ರೇತನ್ ಕೆಲಾ”.

ರೊಯ್ ಬಾಬಾಚ್ಯಾ ಕಾಮಾಚೊ ಹಾಂವ್‍ಯೀ ಏಕ್ ಅಭಿಮಾನಿ ಮ್ಹಣುನ್ ಮುಖೆಲ್ ಸಯ್ರೊ ಆಲ್ಬರ್ಟ್ ಡಿಸೋಜ ಮ್ಹಣಾಲೊ. ರೊಯ್ ಬಾಬಾಚ್ಯಾ ಮುಖೆಲ್ಪಣಾಖಾಲ್ ಸರ್ವ್ ಮುಂಬಯ್ಚ್ಯಾ ಸಂಘಟನಾಂನಿ ಸಾಂಗಾತಾ ಮೆಳುನ್ ಆಸಾ ಕೆಲ್ಲಿ ಸಾಹಿತಿಕ್ ಸಾಂಜ್ ತಾಚ್ಯಾ ಕಾಮಾಚೆಂ ಏಕ್ ನಿದರ್ಶನ್ ಮ್ಹಣಾಲೊ.

ಮಾನಾಚೊ ಸಯ್ರೊ ನರೇಂದ್ರ್ ನಾಯಕ್ ರೊಯ್ ಬಾಬಾಚ್ಯಾ ಕಾಮಾಕ್ ಹೊಗ್ಳಿಕ್ ಉಚಾರ್ನ್ ತಾಚ್ಯಾ ಅಧ್ಯಕ್ಷ್‍ಪಣಾಚಿ ಆವ್ದಿ ಆನಿಕೀ 3 ವರ್ಸಾಂ ವಾಡಯ್ಲ್ಯಾರ್ ಬರೆಂ ಆಸ್‍ಲ್ಲೆಂ ಮ್ಹಣಾಲೊ. ತಾಣೆಂ ಹ್ಯಾ ಆವ್ದೆಂತ್ ಚಿಂತುನ್ ಬಾಕಿ ಉರಲ್ಲಿಂ ಕಾಮಾಂ ತೊ ಹ್ಯಾ ಆವ್ದೆಂತ್ ಕರುಂಕ್ ಸಕ್ತೊ ಮ್ಹಣಾಲೊ ತೊ.

ವಿವಿಧ್ ಸಂಘ್-ಸಂಸ್ಥ್ಯಾಚೆ ಪ್ರತಿನಿಧಿ ಆನಿ ಕೊಂಕ್ಣಿ ಲೋಕ್ ಹ್ಯಾ ಕಾರ್ಯಾಕ್ ಹಾಜರ್ ಆಸುನ್, ತಾಂಣಿಂ ಹ್ಯಾ ಸಂದರ್ಭಾರ್ ರೊಯ್ ಬಾಬ್ ಮಾನ್ ಕೆಲೊ. ಬಾಯ್ ಸ್ಮಿತಾ ಶೆಣಯ್ ಹಿಣೆಂ ಕಾರ್ಯೆಂ ನಿರ್ವಾಹಣ್ ಕೆಲೆಂ.


ಕೊಂಕಣಿಗೆ ನೀಡಿದ ದೇಣಿಗೆಗಾಗಿ ವಿವಿಧ ಸಂಘಟನೆಗಳಿಂದ ರೊಯ್ ಕ್ಯಾಸ್ತೆಲಿನೊಗೆ ಸನ್ಮಾನ

ಮಂಗಳೂರಿನ ವಿವಿಧ ಕೊಂಕಣಿ ಸಂಘಟನೆಗಳ ಸಹಕಾರದೊಂದಿಗೆ, ಎಲ್ಲಾ ಕೊಂಕಣಿ ಜನರ ಪರವಾಗಿ, ಮಾಂಡ್ ಸೊಭಾಣ್ ಸಂಸ್ಥೆಯು ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷಾರಾಗಿ ಕೊಂಕಣಿಗೆ ನೀಡಿದ ವಿಶೇಷ ಸೇವೆಗಾಗಿ ರೊಯ್ ಕ್ಯಾಸ್ತೆಲಿನೊರವರನ್ನು ಅಭಿನಂದಿಸಲು – ‘ಶಾಭಾಸ್ ರೊಯ್ ಬಾಬ್!’ ಎಂಬ ಅಭಿನಂದನಾ ಕಾರ್ಯಕ್ರಮವನ್ನು, ಫೆಬ್ರವರಿ 26ರಂದು, ಕಲಾಂಗಣ, ಮಂಗಳೂರಿನಲ್ಲಿ ಹಮ್ಮಿಕೊಂಡಿತ್ತು.

ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೊ ಸ್ವಾಗತ್ ಕೋರಿದರು. ಎಲ್ಲರ ಪರವಾಗಿ ಪ್ರಸಿದ್ಧ ಲೇಖಕರಾದ ಸಿ.ಜಿ.ಎಸ್. ತಾಕೊಡೆ ಇವರು ರೊಯ್ ಕ್ಯಾಸ್ತೆಲಿನೊರವರಿಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾದ ಆಲ್ಬರ್ಟ್ ಡಿಸೋಜ (ಉದ್ಯಮಿ, ಶಿಕ್ಷಣ್ ಕ್ಷೇತ್ರದ ಹಾಗೂ ಸಮುದಾಯ ಮುಖಂಡರು – ಮುಂಬಯ್), ಗೌರವ ಅತಿಥಿಗಳಾದ ನರೇಂದ್ರ ನಾಯಕ (ಶಿಕ್ಷಣ ತಜ್ಞ್‍ರು ಹಾಗೂ ಶಾಸ್ತ್ರೀಯ ಸಂಗೀತ ಪೋಶಕರು) ಇವರು - ಶಾಲು, ಸನ್ಮಾನ ಪತ್ರ, ಹೂವು, ಹಣ್ಣು ಹಂಪಲು ಹಾಗೂ ‘ಉರ್ಮಾಲ್’ ನೀಡಿ – ರೊಯ್ ಕ್ಯಾಸ್ತೆಲಿನೊರವರನ್ನು ಸನ್ಮಾನಿಸಿದರು. ಮಸ್ಕತ್‍ದಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ ಎಮ್.ಸಿ.ಸಿ.ಪಿ. ಒಮಾನ್ ಸಂಘಟನೆಯ ಸ್ಟ್ಯಾನ್ಲಿ ಫೆರ್ನಾಂಡಿಸ್, ಸಾಧನಾ ಬಳಗದ ಪ್ರಕಾಶ್ ಶೆಣಯ್, ರೊಯ್ ಕ್ಯಾಸ್ತೆಲಿನೊರವರ ಹೆಂಡತಿ ಡಾಯನಿಸಿಯಾ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ ಲುವಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಚ್ ಸೊಭಾಣ್ ತಂಡ ಒಂದು ಅಭಿನಂದನಾ ನೃತ್ಯ ಹಾಗೂ ಸುಮೇಳ್ ಗಾಯಾನ್ ಮಂಡಳಿ ಒಂದು ಅಭಿನಂದನಾ ಗೀತೆ ಸಾದರಪಡಿಸಿತು.

ಸನ್ಮಾನಕ್ಕೆ ಪ್ರತಿಕ್ರಿಯೆ ನೀಡಿ ರೊಯ್ ಕ್ಯಾಸ್ತೆಲಿನೊ ಹೇಳಿದರು – “ಅಕಾಡೆಮಿಯ ಅಧ್ಯಕ್ಷನಾಗಿ ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಹೇಗೆ ನಾನು ನನ್ನ ಕನ್ಸ್‍ಟ್ರಕ್ಷನ್ ಕೆಲಸದಲ್ಲಿ ನಿಷ್ಟೆ ಹಾಗೂ ಶಿಸ್ತು ಪಾಲಿಸುತ್ತೇನೋ, ಹಾಗೆಯೇ ಈ ಕೆಲಸದಲ್ಲಿ ಸಹ ನಾನು ಅದೇ ಕ್ರಮವನ್ನು ಪಾಲಿಸಿದ್ದೇನೆ. ಅಕಾಡೆಮಿಯ ಅಧ್ಯಕ್ಷನಾಗಿ ನನ್ನಿಂದ ಆಗುವಷ್ಟು ಮಟ್ಟದಲ್ಲಿ ಕೊಂಕಣಿಯನ್ನು ಪೋಷಿಸಲು ಪ್ರಯತ್ನಿಸಿದ್ದೇನೆ.”

ರೊಯ್ ಕ್ಯಾಸ್ತೆಲಿನೊರವರು ಮಾಡುವ ಕೆಲಸಗಳ ಅಭಿಮಾನಿ ನಾನು ಎಂದು ಮುಖ್ಯ ಅತಿಥಿಗಳಾದ ಆಲ್ಬರ್ಟ್ ಡಿಸೋಜರವರು ಹೇಳಿದರು. ಅವರು ಮಾಡುವ ಕೆಲಸಗಳು ಎಷ್ಟು ಪರಿಣಾಮಕಾರಿಯೆಂದು ಹೇಳಲು ಅವರು ಮುಂಬಯಿಯಲ್ಲಿರುವ ಎಲ್ಲಾ ಸಂಘಟನೆಗಳನ್ನು ಒಂದುಗೂಡಿಸಿ ನಡೆಸಿದ ಸಾಹಿತಿಕ ಸಂಜೆ ಒಂದು ಸಾಕ್ಷಿ ಎಂದು ಹೇಳಿದರು.

ರೊಯ್ ಕ್ಯಾಸ್ತೆಲಿನೊರವರನ್ನು ಹೊಗಳಿಸಿ, ಅವರಿಗೆ ಇನ್ನೂ ಮೂರು ವರ್ಷ ಅಧ್ಯಕ್ಷರಾಗಿ ನೇಮಿಸಿದರೆ ಅವರು ಯೋಜಿಸಿ ಬಾಕಿಯುಳಿದ ಕೆಲಸಗಳನ್ನು ಮಾಡಬಹುದಾಗಿತ್ತು ಎಂದು ನರೇಂದ್ರ ನಾಯಕರವರು ಹೇಳಿದರು.

ವಿವಿಧ ಸಂಘ-ಸಂಘಗಳ ಪ್ರತಿನಿಧಿಗಳು ಹಾಗೂ ಕೊಂಕಣಿಗರು ಈ ಕಾರ್ಯಕ್ರಮಕ್ಕೆ ಹಾಜರಿದ್ದು, ಅವರು ಸಹ ಈ ಸಂದರ್ಭದಲ್ಲಿ ರೊಯ್ ಕ್ಯಾಸ್ತೆಲಿನೊರವರನ್ನು ಸನ್ಮಾನಿಸಿದರು. ಸ್ಮಿತಾ ಶೆಣಯ್ ಕಾರ್ಯನಿರ್ವಾಹಣೆ ಮಾಡಿದರು.

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626