Photos by : Stanly Bantwal
April 11, 2017: Mandd Sobhann, in association with ‘Jagotik Konknni Songhotton’ (JKS) had convened a ‘Chintan-Mantan’ session regarding the Konkani Language Plan, called – ATTO’V – on Mon., Apr. 10, 2017, at 5.30 p.m., at Kalaangann, Mangalore; in the presence of Dr. Austin D’Souza Prabhu, the Vice President of JKS.
Shri Eric Ozario, Secretary General of JKS, presented the Konkani Language Plan and informed the gathering about the process of its preparation, on the basis of 2 years of work, after conducting a Global Survey and also convening 2 Global Conclaves.
This was followed by an intellectual discussion on the Konkani Language Plan. Dr. Austin opined that if the Konkani Language Plan is implemented by every Konkani, it could ensure a bright future for Konkani. He also said that regional meetings should be organised for the propagation of the Konkani Language Plan. The power of the internet and social networking platforms could also help in registering the subject in the minds of Konkanis spread around the world, he said.
On the occasion, Dr. Austin D’Souza Prabhu was felicitated by Mandd Sobhann and JKS. Shri Roy Castelino – Chairman, Konkani Museum & Former President – Karnataka Konkani Sahitya Academy did the honours. Shri Eric Ozario and Shri Louis J. Pinto – President, Mandd Sobhann & Treasurer, JKS, were present on the dais.
45 Konkani enthusiasts participated in the Chintan-Mantan, which was followed by dinner. Shri Romans Lobo, Executive Committee Member of Mandd Sobhann emceed the programme.
-------------------
ಕೊಂಕಣಿ ಭಾಷಾ ಯೋಜನೆಯ ಕುರಿತು ಸಫಲ ಚಿಂತನ-ಮಂತನ
----------------------
ಮಾಂಡ್ ಸೊಭಾಣ್ ಹಾಗೂ ಜಾಗತಿಕ್ ಕೊಂಕ್ಣಿ ಸಂಘಟನ್ (JKS), JKS ಉಪಾಧ್ಯಕ್ಷರಾದ, ಡಾ| ಒಸ್ಟಿನ್ ಡಿಸೋಜ ಪ್ರಭು ಇವರ ಉಪಸ್ಥಿತಿಯಲ್ಲಿ, ಕೊಂಕಣಿ ಭಾಷಾ ಯೋಜನೆಯ ಕುರಿತು ‘ಆಟವ್’ ಎಂಬ ಚಿಂತನ-ಮಂತನವನ್ನು, ಸೋಮವಾರಾ, ಎಪ್ರಿಲ್ 10, 2017ರಂದು, ಸಂಜೆ 5.30ಗೆ, ಕಲಾಂಗಣ್, ಮಂಗಳೂರಿನಲ್ಲಿ ಆಯೋಜಿಸಿದ್ದರು.
JKS ಕಾರ್ಯದರ್ಶಿ, ಶ್ರೀ ಎರಿಕ್ ಒಝೇರಿಯೊ, ಕೊಂಕಣಿ ಭಾಷಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು ಹಾಗೂ 2 ವರ್ಷಗಳ ಕೆಲಸ, ಒಂದು ಜಾಗತಿಕ ಸಮೀಕ್ಷೆ ಹಾಗೂ 2 ಜಾಗತಿಕ ಸಮಾವೇಶಗಳ ಆಧಾರದ ಮೇಲೆ ಅದನ್ನು ತಯಾರಿಸಿದ ಪ್ರಕ್ರಿಯೆಯನ್ನು ಸಭೆಗೆ ವಿವರಿಸಿದರು.
ಆ ನಂತರ ಕೊಂಕಣಿ ಭಾಷಾ ಯೋಜನೆಯ ಬಗ್ಗೆ ಬೌದ್ಧಿಕ ಚರ್ಚೆ ನಡೆಸಲಾಯಿತು. ಕೊಂಕಣಿ ಭಾಷಾ ಯೋಜನೆಯನ್ನು ಪ್ರತಿ ಕೊಂಕಣಿಗ ತಮ್ಮ ಜೀವನದಲ್ಲಿ ಅಳವಡಿಸಿದರೆ, ಕೊಂಕಣಿಗೆ ಉಜ್ವಲ ಭವಿಷ್ಯ ರೂಪಿತವಾಗುವುದರಲ್ಲಿ ಸಂಶಯವಿಲ್ಲವೆಂದು ಅವರು ಹೇಳಿದರು. ವಿವಿಧ ಪ್ರದೇಶಗಳಲ್ಲಿ ಸಭೆಗಳನ್ನು ಆಯೋಜಿಸಿ ಹಾಗೂ ಇಂಟರ್ನೆಟ್ ಮಾಧ್ಯಮವನ್ನು ಉಪಯೋಗಿಸಿ, ಜಗತ್ತಿನ ವಿವಿಧ ಕಡೆಗಳಲ್ಲಿ ವಾಸಿಸುವ ಕೊಂಕಣಿಗರಿಗೆ ಈ ಕೊಂಕಣಿ ಭಾಷಾ ಯೋಜನೆಯನ್ನು ಪ್ರಸರಿಸಬೇಕೆಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ, ಡಾ| ಒಸ್ಟಿನ್ ಡಿಸೋಜ ಪ್ರಭು ಅವರನ್ನು ಮಾಂಡ್ ಸೊಭಾಣ್ ಹಾಗೂ JKS ಸನ್ಮಾನಿಸಿದರು. ಕೊಂಕಣಿ ಮ್ಯೂಝಿಯಮ್ ಚೇರ್‍ಮೆನ್ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಗೌರವ ಮಾಡಿದರು. ಶ್ರೀ ಎರಿಕ್ ಒಝೇರಿಯೊ ಹಾಗೂ ಮಾಂಡ್ ಸೊಭಾಣ್ ಅಧ್ಯಕ್ಷರು ಹಾಗೂ JKS ಖಜಾಂಚಿ ಶ್ರೀ ಲುವಿ ಜೆ. ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
45 ಕೊಂಕಣಿ ಉತ್ಸಾಹಿಗಳು ಈ ಚಿಂತನ-ಮಂತನದಲ್ಲಿ ಹಾಗೂ ಭೋಜನಕೂಟದಲ್ಲಿ ಭಾಗವಹಿಸಿದರು. ಮಾಂಡ್ ಸೊಭಾಣ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ರೋಮನ್ಸ್ ಲೋಬೊ ಕಾರ್ಯನಿರ್ವಹಿಸಿದರು.
-------------------
ಕೊಂಕಣಿ ಭಾಶೆ ಯೆವ್ಜಣೆಚೆರ್ ಫಳಾಭರಿತ್ ಚಿಂತನ್-ಮಂತನ್
----------------------
ಮಾಂಡ್ ಸೊಭಾಣ್ ಆನಿ ಜಾಗತಿಕ್ ಕೊಂಕ್ಣಿ ಸಂಘಟನ್ (JKS) ಹಾಂಣಿಂ JKS ಉಪಾಧ್ಯಕ್ಷ್ ದೊ| ಒಸ್ಟಿನ್ ಡಿಸೋಜ ಪ್ರಭು ಹಾಚ್ಯಾ ಉಪಸ್ಥಿತೆಂತ್, ಕೊಂಕ್ಣಿ ಭಾಶೆ ಯೆವ್ಜಣೆಚೆರ್ ‘ಆಟವ್’ ಮ್ಹಣ್ಲೆಂ ಏಕ್ ಚಿಂತನ್-ಮಂತನ್, ಸೊಮಾರಾ, ಎಪ್ರಿಲ್ 10, 2017ವೆರ್, ಸಾಂಜೆರ್ 5.30 ವೊರಾರ್, ಕಲಾಂಗಣ್, ಮಂಗ್ಳುರ್ ಹಾಂಗಾಸರ್ ಮಾಂಡುನ್ ಹಾಡ್‍ಲ್ಲೆಂ.
JKS ಕಾರ್ಯದರ್ಶಿ ಜೆರಾಲ್, ಶ್ರೀ ಎರಿಕ್ ಒಝೇರಿಯೊ, ಹಾಣೆಂ ಕೊಂಕಣಿ ಭಾಶೆ ಯೆವ್ಜಣ್ ಸಭೆರ್ ಮಂಡನ್ ಕೆಲೆಂ ಆನಿ 2 ವರ್ಸಾಂಚ್ಯಾ ಕಾಮಾನ್, 1 ಜಾಗತಿಕ್ ಸಮೀಕ್ಷಾ ಆನಿ 2 ಜಾಗತಿಕ್ ಝುಂತ್-ಜಮಾತೆಂಚ್ಯಾ ಆಧಾರಾರ್ ತಿ ತಯಾರ್ ಜಾಲ್ಲ್ಯೆ ಪ್ರಕ್ರಿಯೆಚೊ ವಿವರ್ ದಿಲೊ.
ತ್ಯಾ ಉಪ್ರಾಂತ್ ಕೊಂಕ್ಣಿ ಭಾಶೆ ಯೆವ್ಜಣೆ ವಿಶಿಂ ಗುಂಡಾಯೆಚಿ ಭಾಸಾಭಾಸ್ ಚಲ್ಲಿ. ಜರ್ ಹರ್ಯೆಕಾ ಕೊಂಕ್ಣಿ ಮನ್ಶಾನ್ ಆಪ್ಲ್ಯಾ ಜಿವಿತಾಂತ್ ಕೊಂಕ್ಣಿ ಫುಡಾರಾ ಯೆವ್ಜಣ್ ಕಾರ್ಯಾಕ್ ಹಾಡ್ಲ್ಯಾರ್, ಕೊಂಕ್ಣೆಚಿ ಸುಗ್ಗಿ ಜಾತಲಿ ಮ್ಹಣ್ ದೊ| ಒಸ್ಟಿನ್ ಪ್ರಭು ಮ್ಹಣಾಲೊ. ವಿವಿಧ್ ಪ್ರದೆಶಾಂನಿ ಜಮಾತ್ಯೊ ಆಪೆÇವ್ನ್ ಆನಿ ಇಂಟರ್ನೆಟಾಚ್ಯಾ ಮುಕಾಂತ್ರ್ ಸಂಸಾರ್‍ಭರ್ ಶಿಂಪಡ್ಲೆಲ್ಯಾ ಕೊಂಕ್ಣಿ ಲೊಕಾಕ್ ಕೊಂಕ್ಣಿ ಫುಡಾರಾ ಯೆವ್ಜಣ್ ಪ್ರಸಾರುಂಕ್ ಮೆಟಾಂ ಕಾಡಿಜೆ ಮ್ಹಣ್ ತಾಣೆಂ ಸುಚನ್ ದಿಲೆಂ.
ಹ್ಯಾ ಸಂದರ್ಭಾರ್, ದೊ| ಒಸ್ಟಿನ್ ಡಿಸೋಜ ಪ್ರಭುಕ್ ಮಾಂಡ್ ಸೊಭಾಣ್ ಆನಿ ಜಾಗತಿಕ್ ಕೊಂಕ್ಣಿ ಸಂಘಟನಾನ್ ಮಾನ್ ಕೆಲೊ. ಕೊಂಕ್ಣಿ ಮ್ಯೂಝಿಯಮ್ ಚೇರ್‍ಮೆನ್ ತಶೆಂಚ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿಚೊ ಆದ್ಲೊ ಅಧ್ಯಕ್ಷ್ ಶ್ರೀ ರೊಯ್ ಕ್ಯಾಸ್ತೆಲಿನೊನ್ ಹಾಣೆಂ ಮಾನ್ ಕೆಲೊ. ಶ್ರೀ ಎರಿಕ್ ಒಝೇರಿಯೊ ಆನಿ ಮಾಂಡ್ ಸೊಭಾಣ್ ಅಧ್ಯಕ್ಷ್ ತಶೆಂಚ್ JKS ಖಜಾನ್ದಾರ್ ಶ್ರೀ ಲುವಿ ಜೆ. ಪಿಂಟೊ ವೇದಿರ್ ಹಾಜರ್ ಆಸ್‍ಲ್ಲೆ.
45 ಕೊಂಕ್ಣಿ ಆಸಕ್ತ್‍ವಂತಾಂನಿ ಹ್ಯಾ ಚಿಂತನ್-ಮಂತನಾಂತ್ ಆನಿ ಉಪ್ರಾಂತ್ ಜೆವ್ಣಾಂತ್ ಭಾಗ್ ಘೆತ್‍ಲ್ಲೊ. ಮಾಂಡ್ ಸೊಭಾಣ್ ಕಾರ್ಯಕಾರಿ ಸಮಿತಿ ಸಾಂದೊ ಶ್ರೀ ರೋಮನ್ಸ್ ಲೋಬೊ ಹಾಣೆಂ ಕಾರ್ಯೆಂನಿರ್ವಾಹಣ್ ಕೆಲೆಂ.
-------------------