June 30, 2017: Herald Tauro & Nihal Tauro will be presenting a Musical Show titled ‘Naad–Ninaad’ at Mandd Sobhann’s 187th Monthly Theatre, on July 2, 2017, at 6.30 p.m., at Kalaangann.
Herald Tauro, Nihal Tauro, Ivy D’Souza, Dominica, Yashwant Udupi, Senet D’Cunha, Arun Danthy, Carol Danthy, Nester D’Souza, Elveera Serrao and Joel Attur will be singing in this show and they will be backed by a team of musicians led by Roshan D’Souza Angelore. The show includes comedy by ‘Bindas Pernal’ and Alwyn Danthy will be compering the show.
Admission free. All are invited.
ಪತ್ರಿಕಾ ಪ್ರಕಟಣೆ : 187ನೇ ತಿಂಗಳ ವೇದಿಕೆ
---------
ಹೆರಾಲ್ಡ್ ತಾವ್ರೊ ಹಾಗೂ ನಿಹಾಲ್ ತಾವ್ರೊ ಇವರು ‘ನಾದ್-ನಿನಾದ್’ ಎಂಬ ಸಂಗೀತ ಕಾರ್ಯಕ್ರಮವನ್ನು, ಮಾಂಡ್ ಸೊಭಾಣ್‍ನ 187ನೇ ತಿಂಗಳ ವೇದಿಕೆಯಲ್ಲಿ, ಜುಲಾಯ್ 2, 2017ರಂದು, ಸಂಜೆ 6.30ಕ್ಕೆ, ಕಲಾಂಗಣದಲ್ಲಿ ಸಾದರಪಡಿಸಲಿರುವರು.
ಹೆರಾಲ್ಡ್ ತಾವ್ರೊ, ನಿಹಾಲ್ ತಾವ್ರೊ, ಐವಿ ಡಿಸೋಜ, ಡೊಮಿನಿಕಾ, ಯಶ್ವಂತ್ ಉಡುಪಿ, ಸೆನೆಟ್ ಡಿಕುನ್ಹಾ, ಅರುಣ್ ದಾಂತಿ, ಕ್ಯಾರಲ್ ದಾಂತಿ, ನೆಸ್ಟರ್ ಡಿಸೋಜ, ಎಲ್ವೀರಾ ಸೆರಾವೊ ಹಾಗೂ ಜೊಯೆಲ್ ಅತ್ತೂ ಈ ಕಾರ್ಯಕ್ರಮದಲ್ಲಿ ಹಾಡಲಿರುವರು. ರೋಶನ್ ಡಿಸೋಜ ಆಂಜೆಲೊರ್ ಸಂಗೀತ ನೀಡುವರು. ಈ ಕಾರ್ಯಕ್ರಮದಲ್ಲಿ ‘ಬಿಂದಾಸ್ ಪೆರ್ನಾಲ್’ ತಂಡದಿಂದ ಹಾಸ್ಯವಿದ್ದು, ಆಲ್ವಿನ್ ದಾಂತಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.
ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ.
----------