Nov. 30, 2017: Mandd Sobhann’s Kalakul Theatre Repertory will be presenting the first absurd play in Konkani, titled ‘Mhakall’ at the 192nd Monthly Theatre, on Sun., Dec. 3, 2017, at 6.30 p.m., at Kalaangann, Mangalore.
This play has been originally written & directed by Gururaj Marpalli, and Arun Raj Rodrigues has translated it into Konkani. Vikas Lasrado Kalakul has co-directed the play. Gurumurthy V. S. Neenasam and Alron Rodrigues will be providing music for the play.
All are invited. Entry free.
ಪತ್ರಿಕಾ ಪ್ರಕಟಣೆ : 192ನೇ ತಿಂಗಳ ವೇದಿಕೆ
---------
ಮಾಂಡ್ ಸೊಭಾಣ್‍ನ ಕಲಾಕುಲ್ ಥಿಯೇಟರ್ ರೆಪರ್ಟರಿ, ಕೊಂಕಣಿಯ ಪ್ರಥಮ ಅಸಂಗತ ನಾಟಕ – ‘ಮ್ಹಾಕಾಳ್’ವನ್ನು ರವಿವಾರ, ಡಿಸೆಂಬರ್ 3, 2017ರಂದು, ಸಂಜೆ 6.30ಕ್ಕೆ, ಕಲಾಂಗಣದಲ್ಲಿ ನಡೆಯುವ 192ನೇ ತಿಂಗಳ ವೇದಿಕೆಯಲ್ಲಿ ಪ್ರದರ್ಶಿಸಲಿದೆ.
ಗುರುರಾಜ್ ಮಾರ್ಪಳ್ಳಿ ಬರೆದು ನಿರ್ದೇಶಿಸಿರುವ ಈ ನಾಟಕವನ್ನು, ಅರುಣ್ ರಾಜ್ ರೊಡ್ರಿಗಸ್ ಕೊಂಕಣಿಯಲ್ಲಿ ಭಾಷಾಂತರಿಸಿದ್ದಾರೆ. ವಿಕಾಸ್ ಲಸ್ರಾದೊ ಕಲಾಕುಲ್ ಈ ನಾಟಕವನ್ನು ಸಹನಿರ್ದೇಶಿಸಿದ್ದಾರೆ. ಗುರುಮೂರ್ತಿ ವಿ. ಎಸ್. ನೀನಾಸಂ ಹಾಗೂ ಎಲ್ರೊನ್ ರೊಡ್ರಿಗಸ್ ಸಂಗೀತ ನೀಡಲಿದ್ದಾರೆ.
ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.
---------------