Jan. 11, 2018: The 193rd Monthly Theatre programme at Kalaangann was presented by ‘Nach Sobhann’, and was titled ‘No’v Ro’ng’. ‘Nach Sobhann’ presented 2 dances each of 9 leading composers of Konkani, namely – Eric Ozario, Melwyn Peris, Siddanath Buyao (Goa), Roshan D’souza Angelore (Olare), Wilson Olivera, Prajoth/ Roshan Crasta, Lloyd Rego, Anil/Laveena Pais (Kuwait), Roshan Rodrigues (Saudi).
‘Comedy Cousins Maniyampare’ presented 4 comedy skits in between.
While ‘Nach Sobhann’ enthralled the audience with variety of dances ranging from the Classical, Western to the Baila; ‘Comedy Cousins Maniyampare’ entertained the audience with hilarious comedy.
With this 193rd Monthly Theatre programme, ‘Mandd Sobhann’ steps into the 17th year of Monthly Theatre presentations, having completed 16 years without a break.
193ವಿ ಮ್ಹಯ್ನ್ಯಾಳಿ ಮಾಂಚಿ – ‘ನವ್ ರಂಗ್’
193ವಿ ಮ್ಹಯ್ನ್ಯಾಳಿ ಮಾಂಚಿ ‘ನವ್ ರಂಗ್’ ಕಲಾಂಗಣಾಂತ್, ನಾಚ್ ಸೊಭಾಣಾಚ್ಯಾ ಫುಡಾರ್ಪಣಾಖಾಲ್ ಸಾದರ್ ಜಾಲಿ. ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್, ಸಿದ್ಧನಾಥ್ ಬುಯಾಂವ್ (ಗೊಂಯ್), ರೋಶನ್ ಡಿ’ಸೋಜ ಆಂಜೆಲೊರ್ (ಓಲಾರೆ), ವಿಲ್ಸನ್ ಒಲಿವೆರಾ, ಪ್ರಜೋತ್/ರೋಶನ್ ಕ್ರಾಸ್ತಾ, ಲೋಯ್ಡ್ ರೇಗೊ, ಅನಿಲ್/ಲವೀನಾ ಪಾಯ್ಸ್ (ಕುವೆಯ್ಟ್), ರೋಶನ್ ರೊಡ್ರಿಗಸ್ (ಸೌದಿ), ಹ್ಯಾ ಪ್ರಖ್ಯಾತ್ ಪದಾಂ ರಚ್ನಾರಾಂಚ್ಯಾ ಪದಾಂಕ್, ನಾಚ್ ಸೊಭಾಣಾಚ್ಯಾ ವಾಂಗ್ಡ್ಯಾಂನಿ ರಂಗ್-ರಂಗಾಳ್ ನಾಚ್ ಸಾದರ್ ಕೆಲೊ.
‘ಕೊಮೆಡಿ ಕಝನ್ಸ್ ಮನಿಯಂಪಾರೆ’ ಪಂಗ್ಡಾ ಥಾವ್ನ್ ಫೊಕಣಾಂ ಆಸ್ಲಿಂ.
ನಾಚ್ ಸೊಭಾಣಾಚ್ಯಾ ವಾಂಗ್ಡ್ಯಾನಿಂ ಶಾಸ್ತ್ರೀಯ್, ಪಾಶ್ಚ್ಯಾತ್ಯ್ ಆನಿ ಬಾಯ್ಲಾ ನಾಚಾಂನಿ ಲೊಕಾಂಚಿಂ ಮ್ಹನಾಂ ಧಾದೊಸ್ ಕೆಲಿಂ ಆನಿ ‘ಕೊಮೆಡಿ ಕಝನ್ಸ್ ಮನಿಯಂಪಾರೆ’ ಹಾಂಚ್ಯಾ ಫೊಕಣಾಂನಿ ಪೊಟ್‍ಭರ್ ಹಾಸಯ್ಲೆಂ
193ವ್ಯೆ ಮ್ಹಯ್ನ್ಯಾಳ್ಯೆ ಮಾಂಚಿಯೆ ಸಂಗಿ, ‘ಮಾಂಡ್ ಸೊಭಾಣ್’ 17ವ್ಯಾ ವರ್ಸಾಚ್ಯೆ ಮ್ಹಯ್ನ್ಯಾಳ್ಯೆ ಮಾಂಚಿಯೆಕ್ ಪಾಂಯ್ ತೆಂಕ್ತಾಸ್ತಾನಾ, 16 ವರ್ಸಾಂ ಥಾವ್ನ್ ನಿರಂತರ್ ಮ್ಹಯ್ನ್ಯಾಳಿ ಮಾಂಚಿ ಸಾದರ್ ಕೆಲ್ಲೊ ದಾಖ್ಲೊ ಮಾಂಡ್ ಸೊಭಾಣಾಚೊ.
193ನೇ ತಿಂಗಳ ವೇದಿಕೆ – ‘ನವ್ ರಂಗ್’
193ನೇ ತಿಂಗಳ ವೇದಿಕೆಯಲ್ಲಿ ‘ನವ್ ರಂಗ್’ ಕಾರ್ಯಾಕ್ರಮವು ಮಾಂಡ್ ಸೊಭಾಣ್‍ನ, ನಾಚ್ ಸೊಭಾಣ್ ನೃತ್ಯ ತಂಡದಿಂದ ಕಲಾಂಗಣದಲ್ಲಿ ಸಾದರಪಡಿಸಲಾಯಿತು. ಕೊಂಕಣಿಯ ಪ್ರಖ್ಯಾತ ಸಂಗೀತ ರಚನಾಕಾರರಾದ - ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್, ಸಿದ್ಧನಾಥ್ ಬುಯಾಂವ್ (ಗೊಂಯ್), ರೋಶನ್ ಡಿ’ಸೋಜ ಆಂಜೆಲೊರ್ (ಓಲಾರೆ), ವಿಲ್ಸನ್ ಒಲಿವೆರಾ, ಪ್ರಜೋತ್/ರೋಶನ್ ಕ್ರಾಸ್ತಾ, ಲೋಯ್ಡ್ ರೇಗೊ, ಅನಿಲ್/ಲವೀನಾ ಪಾಯ್ಸ್ (ಕುವೆಯ್ಟ್), ರೋಶನ್ ರೊಡ್ರಿಗಸ್ (ಸೌದಿ) ಇವರ ಹಾಡುಗಳಿಗೆ ನಾಚ್ ಸೊಭಾಣ್ ತಂಡದ ಸದಸ್ಯರು ಆಕರ್ಷಣೀಯ ನೃತ್ಯ ಪ್ರದರ್ಶನ ನೀಡಿದರು.
‘ಕೊಮೆಡಿ ಕಝನ್ಸ್ ಮನಿಯಂಪಾರೆ’ ತಂಡದಿಂದ ಹಾಸ್ಯ ಚುಟುಕುಗಳಿದ್ದವು.
ನಾಚ್ ಸೊಭಾಣ್ ತಂಡದ ಸದಸ್ಯರು ಶಾಸ್ತ್ರೀಯ, ಪಾಶ್ಚ್ಯಾತ್ಯ ಹಾಗೂ ಬಾಯ್ಲಾ ನೃತ್ಯಗಳಿಂದ ವೀಕ್ಷಕರ ಪ್ರಶಂಶೆಗೊಳಗಾದರು ಹಾಗೂ ‘ಕೊಮೆಡಿ ಕಝನ್ಸ್ ಮನಿಯಂಪಾರೆ’ ತಂಡದವರು ಹಾಸ್ಯ ಚುಟುಕುಗಳಿಂದ ವೀಕ್ಷಕರ ಮನ ರಂಜಿಸಿದರು.
193ನೇ ತಿಂಗಳ ವೇದಿಕೆಯಲ್ಲಿ, 17ನೇ ವರ್ಷಕ್ಕೆ ಕಾಲಿಡುತ್ತಿರುವಾಗ, 16 ವರ್ಷಗಳಿಂದ ಸತತವಾಗಿ ತಿಂಗಳ ವೇದಿಕೆಯನ್ನು ನಡೆಸಿ ಬಂದ ದಾಖಲೆ ಮಾಂಡ್ ಸೊಭಾಣ್ ಸಂಸ್ಥೆಯದ್ದು.