Kalakul- Konkani’s lone theatre repertory is all set to present one more experiment in Konkani theatre, first show of its 32nd production MORICHIKA will be presented on Sunday June 03, 2018 at 6:30pm at Kalaangann, Shakthinagar.
A beautiful play mimicking the politics, law and media involved around a rape case, Arun Raj Rodrigues has written and directed this play while Vikas Lasrado Kalakul helped as Assistant director, Gurumurthy V S neenasam guided in the production, Eric ozario has composed the songs while Alron Rodrigues will provide the music. In the same stage Children s play AMKAM ILLEM AYKA will also be presented.
Admission is free for both plays.
ಪತ್ರಿಕಾ ಪ್ರಕಟಣೆ - 198ನೇ ತಿಂಗಳ ವೇದಿಕೆ
ಕೊಂಕಣಿಯ ಏಕೈಕ ವೃತ್ತಿಪರ ನಾಟಕ ರೆಪರ್ಟರಿ – ಕಲಾಕುಲ್, ಇನ್ನೊಂದು ನಾಟಕ ಪ್ರಯೋಗಕ್ಕೆ ಸಿದ್ಧವಾಗಿದ್ದು, ತನ್ನ 32ನೆಯ ಕೊಂಕಣಿ ನಾಟಕ – ಮೊರೀಚಿಕಾ (ಮರೀಚಿಕೆ) ಇದರ ಮೊದಲ ಪ್ರದರ್ಶನವನ್ನು ಆದಿತ್ಯವಾರ ಜೂನ್ 3, ಸಂಜೆ 6.30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ಪ್ರದರ್ಶನ ನೀಡುತ್ತದೆ. ಅತ್ಯಾಚಾರದ ರಾಜಕೀಯ, ನ್ಯಾಯಾಂಗ ಮತ್ತು ಪ್ರಸಾರ ಮಾಧ್ಯಮಗಳ(ಮೀಡಿಯಾ) ಅಣಕು ಈ ನಾಟಕದಲ್ಲಿದೆ.
ಅರುಣ್‍ರಾಜ್ ರೊಡ್ರಿಗಸ್ ಇವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು, ವಿಕಾಸ್ ಕಲಾಕುಲ್ ರವರು ಸಹನಿರ್ದೇಶನ ನೀಡಿದ್ದಾರೆ. ಈ ನಾಟಕಕ್ಕೆ ಗುರುಮೂರ್ತಿ ವಿ. ಎಸ್, ನೀನಾಸಂ ರವರು ಮಾರ್ಗದರ್ಶನ ನೀಡಿದ್ದು, ಎರಿಕ್ ಒಝೇೀರಿಯೊರವರು ಸಂಗೀತ ಸಂಯೋಜನೆÀಯನ್ನು, ಎಲ್ರೊನ್ ರೊಡ್ರಿಗಸ್‍ರವರು ನಾಟಕಕ್ಕೆ ಸಂಗೀತ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳ ನಾಟಕ ‘ಆಮ್ಕಾ ಇಲ್ಲೆಂ ಆಯ್ಕಾ’ ಕೂಡಾ ಪ್ರದರ್ಶನಗೊಳ್ಳುವುದು.
ಎರಡೂ ನಾಟಕಗಳಿಗೂ ಪ್ರವೇಶ ಉಚಿತ.