ಕೊಂಕಣಿಯ ಏಕೈಕ ನಾಟಕ ರೆಪರ್ಟರಿ ‘ಕಲಾಕುಲ್’, 2018-19ರ ವರ್ಷಕ್ಕೆ ಕೊಂಕಣಿ ಮಾತೃ ಭಾಷೆಯ, ನಾಟಕದಲ್ಲಿ ಆಸಕ್ತವುಳ್ಳ, 15 ರಿಂದ 35ರ ಹರೆಯದ ಯುವಕ / ಯುವತಿಯರಿಂದ ಅರ್ಜಿಗಳನ್ನು ಅಹ್ವಾನಿಸುತ್ತಿದೆ. ಕಲಾಕುಲ್ ರೆಪರ್ಟರಿಯು ವಾರದಲ್ಲಿ 5 ದಿನ (ಸೋಮವಾರದಿಂದ ಶುಕ್ರವಾರ ತನಕ) ಸಂಜೆ 6 ರಿಂದ 8.30 ತನಕ ಕಾರ್ಯನಿರ್ವಹಿಸಲಿದ್ದು, ಕಲಾವಿದರಿಗೆ ರು. 2,500/- ಮಾಸಿಕ ವೇತನದ ಜೊತೆಗೆ ಪ್ರತೀ ನಾಟಕ ಪ್ರದರ್ಶನಕ್ಕೆ ಗೌರವಧನವನ್ನು ಸಹ ನೀಡುತ್ತದೆ. ಆಗಸ್ಟ್ 12, ಬೆಳಿಗ್ಗೆ 10 ಗಂಟೆಗೆ ಕಲಾಂಗಣದಲ್ಲಿ ಆಯ್ಕೆಯು ನಡೆಯಲಿದ್ದು, ಅರ್ಜಿಪತ್ರಗಳು ಕಲಾಂಗಣ್‍ನಲ್ಲಿ (2230489/2232239) ಲಭ್ಯ ಇವೆ. ನಗರದ ಹೊರಗಿನವರಿಗೆ ಅಗತ್ಯವಿದ್ದಲ್ಲಿ ಹೊಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗುವುದು.
Press Release
Applications are invited for the 2018-19 batch of Kalakul – Konkani’s lone professional theater repertory. Konkani boys and girls within the age group of 15-35 years who are interested in Konkani Theater are eligible to apply. Applications are available at Kalaangann, Shaktinagar, Mangalore (Phone:2230489/2232239). Selection will be held on Sunday,August 12th, at 10 a.m. at Kalaangann. Selected artistes will get 2,500/- stipend per month and in addition to this honorarium will be paid per show. Hostel facility is also available. Repertory is functioning daily (Mon-Fri) from 6 p.m. to 8.30 p.m..