Astitva R - will be presenting a play titled ‘Home Sweet Home’, at the 201st Monthly Theatre, on Sunday, Sep. 02, 2018, at 6.30 p.m. at Kalaangann. This play is written by P. Lankesh, translated by Roshu bajpe., and is directed by Shri Clanwin Fernandes, Kalakul. All are invited. Entry Free.

ಪತ್ರಿಕಾ ಪ್ರಕಟನೆ

ಅಸ್ತಿತ್ವ (ರಿ.) ತಂಡವು, ರವಿವಾರ, ಸಪ್ಟೆಂಬರ್ 02, 2018ರಂದು, ಸಂಜೆ 6.30ಗೆ ಕಲಾಂಗಣ್‍ನಲ್ಲಿ ನಡೆಯಲಿರುವ 201ನೇ ‘ತಿಂಗಳ ವೇದಿಕೆ’ ಕಾರ್ಯಕ್ರಮದಲ್ಲಿ, ‘ಹೋಮ್ ಸ್ವೀಟ್ ಹೋಮ್’ ಎಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸುವರು. ಈ ನಾಟಕವನ್ನು ಪಿ. ಲಂಕೇಶ್‍ರವರು ಬರೆದಿದ್ದು, ರೋಶು ಬಜ್ಪೆ ಇವರು ಕೊಂಕಣಿಗೆ ಅನುವಾದಿಸಿದ್ದಾರೆ ಹಾಗೂ ಕ್ಲ್ಯಾನ್‍ವಿನ್ ಫೆರ್ನಾಂಡಿಸ್, ಕಲಾಕುಲ್ ಇವರು ನಿರ್ದೇಶಿಸಿದ್ದಾರೆ. ಎಲ್ಲರಿಗೂ ಸ್ವಾಗತ. ಪ್ರವೇಶ ಉಚಿತ.

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626