2018 ಆಕ್ಟೋಬರ್ 07 ರಂದು ಭಾನುವಾರ 6.30 ಗಂಟೆಯಿಂದ ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್‍ನ 202 ನೇ ತಿಂಗಳ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಸಂಗೀತ ದಿನವನ್ನು ಸುಮೇಳ್ ಗಾಯನ ತಂಡವು `ಸಂಗೀತ್ ಸಂಸಾರ್’ ಹೆಸರಲ್ಲಿ ಆಚರಿಸಲಿದೆ. ಇವರೊಡನೆ ಬ್ಲೂ ಏಂಜಲ್ಸ್ ತಂಡವು ಕೈ ಜೋಡಿಸಲಿದ್ದು, ಕೊಂಕಣಿ, ಹಿಂದಿ, ಬಂಗಾಲಿ, ಆಂಗ್ಲ ಭಾಷೆಯ ಗೀತೆಗಳನ್ನು ಹಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಹಿರಿಯ ಕೊಂಕಣಿ ಸಂಗೀತಗಾರ ಮೆಲ್ವಿನ್ ಪೆರಿಸ್ ಚಾಲನೆ ನೀಡಲಿದ್ದು ಅಂದು ಸಿತಾರ ಮಾಂತ್ರಿಕ ಉಸ್ತಾದ್ ರಫಿಕ್ ಖಾನ್ ಇವರಿಗೆ `ಸಂಗೀತ ಸೌರಭ’ ಬಿರುದು ನೀಡಿ ಗೌರವಿಸಲಾಗುವುದು. ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಪ್ರಕಟನೆ ತಿಳಿಸಿದೆ.
ಮಾಂಡ್ ಸೊಭಾಣ್ - ಸುಮೇಳ್ : ಅಂತರಾಷ್ಟ್ರೀಯ್ ಸಂಗೀತ್ ದಿವಸ್
2018 ಆಕ್ಟೋಬ್ರ್ 07 ವೆರ್ ಆಯ್ತಾರಾ ಸಾಂಜೆರ್ 6.30 ವೊರಾಂ ಥಾವ್ನ್ ಶಕ್ತಿನಗರಾಂತ್ಲ್ಯಾ ಕಲಾಂಗಣಾಂತ್ ಮಾಂಡ್ ಸೊಭಾಣಾಚಿ 202 ವಿ ಮ್ಹಯ್ನ್ಯಾಳಿ ಮಾಂಚಿ ಸಾದರ್ ಜಾತಲಿ. ಅಂತರಾಷ್ಟ್ರೀಯ್ ಸಂಗೀತ್ ದಿವಸಾ ಬಾಬ್ತಿನ್ ಸುಮೇಳ್ ಗಾಯಾನ್ ಪಂಗಡ್ `ಸಂಗೀತ್ ಸಂಸಾರ್’ ಕಾರ್ಯೆಂ ಸಾದರ್ ಕರ್ತಲೆ. ಕೊಂಕಣಿ, ಹಿಂದಿ, ಬಂಗಾಲಿ ಆನಿ ಇಂಗ್ಲಿಶ್ ಗಿತಾಂ ಗಾಯ್ತಲಿಂ ತರ್ ಬ್ಲೂ ಏಂಜಲ್ಸ್ ಪಂಗಡ್ ಸಾಂಗಾತ್ ದಿತಲೊ.
ಯೊಡ್ಲಿಂಗ್ ಕಿಂಗ್ ಮೆಲ್ವಿನ್ ಪೆರಿಸ್ ಹ್ಯಾ ಕಾರ್ಯಾಕ್ ಚಾಲನ್ ದಿವ್ಪಿ ಮ್ಹಾನ್ ಮನಿಸ್ ಆಸ್ತಲೊ ಆನಿ ಸಂಗೀತ್ ಶೆತಾಕ್ ದಿಲ್ಲ್ಯಾ ಮಹತ್ವಾಚ್ಯಾ ದೆಣ್ಗೆಖಾತಿರ್ ಸಿತಾರ್ ಮಾಂತ್ರಿಕ್ ಉಸ್ತಾದ್ ರಫಿಕ್ ಖಾನ್ ಹಾಕಾ `ಸಂಗೀತ್ ಸೌರಭ್’ ಬಿರುದ್ ದೀವ್ನ್ ಪರ್ಗಟ್ ಮಾನ್ ಕರ್ತಲೆ. ಹ್ಯಾ ಕಾರ್ಯಾಕ್ ಪ್ರವೇಶ್ ಧರ್ಮಾರ್ಥ್ ಆಸುನ್ ಸರ್ವಾಂಕ್ ಸಂಘಟಕಾಂನಿ ಯೆವ್ಕಾರ್ ಮಾಗ್ಲಾ.