Oct 23 : For his unparalleled contribution of 6 decades to the field of Konkani Theatre, Shri Avitas Adolfus Cutinha (‘Dolla Mangaluru’), the eminent director, actor, theatre artiste and comedian; has been aptly chosen to receive the ‘Mandd Sobhann – Carval Gharanne’ Kalakar Puraskar. The Award consists of a cash amount of Rs. 25000/-, a Citation, a Memento and Public Honour. The Awards Ceremony will take place on Sunday, Nov. 04 2018, at 6.00 p.m., at Kalaangann, at the 203rd Monthly Theatre programme. Rev. Fr. Praveen Martis S. J., Principal, St. Aloysius College, will be the Chief Guest.
‘Dolla’, from a very young age was involved in theatre, writing, directing and acting in Konkani and Tulu plays. He was the architect of Konkani’s first comedy trio - ‘Dol-Fel-Chal’. Under the title of ‘Professor Saitan’, he has also presented magic shows. He has released 3 albums – ‘Dol-Fel-Chal’, ‘Fokanna-Fokanna-2000’ and ‘Hip Hip Hurray’. He has also published 3 books – ‘Hip-Hip-Hurray’, ‘Kuch Kuch Kuchilyo’ and ‘Has Has Haskulle’. He has also acted in Konkani and Kannada movies. He has directed many social and religious plays. He has performed all over India and in all the countries of the Middle East. He is the recipient of Karnataka Konkani Sahitya Acadamy – ‘Kala Gaurav Prashasti’, ‘Konkani Kutam Prashsti’, ‘Karavall Konkani Kala Prashasti’ and many more.
‘Kalakar Puraskar’ was instituted, in the year 2005, by the Konkani linguist Rev. Dr Pratap Naik, S.J. in the name of his family (Carval Gharanne), to encourage Konkani performing & folk Artistes of Karnataka origin. The recipients of this award so far, are Arun Raj Rodrigues (Theatre), Joel Pereira (Music), Harry D’Souza (Brass Band), Rev.Charles Vas, Mumbai (Devotional Music), Anuradha Dhareshwar, Dharwad (Music), Sant Bhadragiri Achut Das, Bangalore (Harikatha), James Lopes, Honnavar (Brass Band), Norbert Gonsalves (Music), Francis Fernandis Cascia, Mumbai (Theatre), Roshan D’Souza (Music), Christopher D’Souza (Theatre), Avil D’Cruz (Dance), M. Gopala Gowda ( Folk-art).
ಡೊಲ್ಲಾ ಮಂಗಳೂರು ಇವರಿಗೆ 14 ನೇ ಕಲಾಕಾರ್ ಪುರಸ್ಕಾರ ಘೋಷಣೆ
ಕೊಂಕಣಿ ರಂಗಭೂಮಿಗೆ ಆರು ದಶಕಗಳ ಮಹತ್ವದ ಯೋಗದಾನ ನೀಡಿದ ಪ್ರಸಿದ್ಧ ನಿರ್ದೇಶಕ, ನಾಟಕಗಾರ ಹಾಗೂ ಹಾಸ್ಯ ಕಲಾವಿದ ಆವಿತಾಸ್ ಎಡೊಲ್ಫಸ್ ಕುಟಿನ್ಹಾ (ಡೊಲ್ಲಾ ಮಂಗಳೂರು) ಇವರಿಗೆ ಮಾಂಡ್ ಸೊಭಾಣ್-ಕಾರ್ವಾಲ್ ಘರಾಣೆ ಇವರು ಜಂಟಿಯಾಗಿ ನೀಡುವ ಕಲಾಕಾರ್ ಪುರಸ್ಕಾರ ಲಭಿಸಿದೆ. ಈ ಪುರಸ್ಕಾರವು ಶಾಲು, ಫಲ-ಪುಷ್ಪ, ಸನ್ಮಾನಪತ್ರ, ಸ್ಮರಣಿಕೆ ಹಾಗೂ ರೂ 25,000/- ನಗದು ಒಳಗೊಂಡಿದೆ. ನವೆಂಬರ್ 04, ಭಾನುವಾರ ಸಾಯಂಕಾಲ 06.00 ಗಂಟೆಗೆ ಕಲಾಂಗಣದಲ್ಲಿ ನಡೆಯುವ 203 ನೇ ತಿಂಗಳ ವೇದಿಕೆ ಕಾರ್ಯಕ್ರಮದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಸಂತ ಎಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ. ಪ್ರವೀಣ್ ಮಾರ್ಟಿಸ್ ಇವರು ಮುಖ್ಯ ಅತಿಥಿಗಳಾಗಿ ಈ ಪುರಸ್ಕಾರವನ್ನು ಹಸ್ತಾಂತರಿಸಲಿರುವರು.
ತನ್ನ ಎಳವೆಯಲ್ಲೇ ರಂಗಮಂಚವನ್ನೇರಿದ ಡೊಲ್ಲಾ ಅವರು ಹಲವಾರು ಕೊಂಕಣಿ ಹಾಗೂ ತುಳು ನಾಟಕಗಳನ್ನು ಬರೆದು, ನಿರ್ದೇಶಿಸಿ, ನಟಿಸಿದ್ದಾರೆ. ಡೊಲ್-ಫೆಲ್-ಚಲ್ ಎಂಬ ಹಾಸ್ಯ ತಂಡವನ್ನು ಕಟ್ಟಿ ವಿಲ್ಫಿ ನಾಯ್ಟ್ ಕಾರ್ಯಕ್ರಮಗಳಲ್ಲಿ ಜನರನ್ನು ನಗಿಸಿದ್ದಾರೆ. ಪ್ರೊಫೆಸರ್ ಸೈತಾನ್ ಎಂಬ ನಾಮಾಂಕಿತದಲ್ಲಿ ಜಾದೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಡೊಲ್-ಫೆಲ್-ಚಲ್, ಫೊಕಣಾಂ ಫೊಕಣಾಂ-2000 ಮತ್ತು ಹಿಪ್ ಹಿಪ್ ಹುರ್ರೇ ಎಂಬ ಧ್ವನಿಸುರುಳಿಗಳನ್ನು ಹಾಗೂ ಹಿಪ್ ಹಿಪ್ ಹುರ್ರೇ, ಕುಚ್ ಕುಚ್ ಕುಚಿಲ್ಯೊ ಮತ್ತು ಹಾಸ್ ಹಾಸ್ ಹಾಸ್ಕುಳೆ ಹಾಸ್ಯ ಪುಸ್ತಕಗಳನ್ನು ಹೊರ ತಂದಿದ್ದಾರೆ. ಕೊಂಕಣಿ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಸಮಾಜಿಕ ಹಾಗೂ ಧಾರ್ಮಿಕ ನಾಟಕಗಳಿಗೆ ನಿರ್ದೇಶನ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಾಗೂ ಮೈಸೂರು, ಬೆಂಗಳೂರು, ಮುಂಬಯಿ, ದುಬಾಯ್, ಅಬುಧಾಬಿ, ಮಸ್ಕತ್, ಬಹರೇಯ್ನ್, ಖತಾರ್ ಹಾಗೂ ಕುವೇಯ್ಟ್ ದೇಶಗಳಲ್ಲಿ ಹಾಸ್ಯ ಪ್ರದರ್ಶನ ನೀಡಿದ್ದಾರೆ. ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಲಾ ಗೌರವ ಪ್ರಶಸ್ತಿ, ಕೊಂಕಣಿ ಕುಟಮ್ ಪ್ರಶಸ್ತಿ, ಕರಾವಳ್ ಕೊಂಕಣ್ ಕಲಾ ಪ್ರಶಸ್ತಿಯೊಡನೆ ಇನ್ನಿತರ ಪ್ರಶಸ್ತಿಗಳು ಲಭಿಸಿವೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.
ಕೊಂಕಣಿ ಪ್ರದರ್ಶನ ಕಲೆಯ ವಿವಿಧ ಪ್ರಕಾರಗಳ ಕಲಾವಿದರನ್ನು ಗೌರವಿಸಲು 2005 ರಲ್ಲಿ ಗೋವಾದ ಭಾಷಾ ತಜ್ಞ ಡಾ. ಪ್ರತಾಪ್ ನಾಯ್ಕ್ ಇವರು ತನ್ನ `ಕಾರ್ವಾಲ್ ಘರಾಣೆಂ' ಕುಟುಂಬಿಕರ ಪರವಾಗಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದರು. ಈವರೆಗೆ ಅರುಣ್ರಾಜ್ ರೊಡ್ರಿಗಸ್ (ನಾಟಕ), ಜೊಯೆಲ್ ಪಿರೇರಾ (ಸಂಗೀತ), ಹ್ಯಾರಿ ಡಿಸೊಜಾ (ಬ್ರಾಸ್ಬ್ಯಾಂಡ್), ವಂ. ಚಾರ್ಲ್ಸ್ ವಾಸ್ (ಭಕ್ತಿ ಸಂಗೀತ), ಅನುರಾಧಾ ಧಾರೇಶ್ವರ್ (ಸಂಗೀತ), ಸಂತ ಭದ್ರಗಿರಿ ಅಚ್ಯುತದಾಸ್ (ಹರಿಕಥೆ), ಜೇಮ್ಸ್ ಲೊಪಿಸ್, ಹೊನ್ನಾವರ (ಬ್ರಾಸ್ಬ್ಯಾಂಡ್), ನೊರ್ಬರ್ಟ್ ಗೊನ್ಸಾಲ್ವಿಸ್ (ಸಂಗೀತ), ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ (ನಾಟಕ, ರೋಶನ್ ಡಿಸೋಜ (ಸಂಗೀತ), ಕ್ರಿಸ್ಟೋಫರ್ ಡಿಸೋಜ (ನಾಟಕ), ಆವಿಲ್ ಡಿಕ್ರೂಜ್ (ನೃತ್ಯ) ಎಂ. ಗೋಪಾಲ ಗೌಡ (ಜಾನಪದ) ಇವರಿಗೆ ಈ ಪುರಸ್ಕಾರ ನೀಡಲಾಗಿದೆ.
ಡೊಲ್ಲಾ ಮಂಗ್ಳುರ್ ಹಾಕಾ 14 ವೊ ಕಲಾಕಾರ್ ಪುರಸ್ಕಾರ್ ಘೋಷಣ್
ಕೊಂಕ್ಣಿ ರಂಗ್‌ಮಾಂಚಿಯೆಕ್ ಪಾಟ್ಲ್ಯಾ ಸ ಧಾಕ್ಡ್ಯಾಂ ಥಾವ್ನ್ ಮಹತ್ವಾಚೆಂ ಯೋಗ್‌ದಾನ್ ದಿಲ್ಲ್ಯಾ ಫಾಮಾದ್ ನಾಟಕಿಸ್ತ್, ನಿರ್ದೇಶಕ್ ಆನಿ ಹಾಶ್ಯಾಂಗಾರ್ ಆವಿತಾಸ್ ಎಡೊಲ್ಫಸ್ ಕುಟಿನ್ಹಾ (ಡೊಲ್ಲಾ ಮಂಗ್ಳುರ್) ಹಾಕಾ ಮಾಂಡ್ ಸೊಭಾಣ್ ಕಾರ್ವಾಲ್ ಘರಾಣ್ಯಾನ್ ದಿಂವ್ಚೊ ಪ್ರತಿಷ್ಟಿತ್ ಕಲಾಕಾರ್ ಪುರಸ್ಕಾರ್ ಫಾವೊ ಜಾಲಾ. ಹೊ ಪುರಸ್ಕಾರ್ ಶೊಲ್, ಫುಲಾಂ-ಫಳಾಂ, ಮಾನ್‌ಪತ್ರ್, ಯಾದಸ್ತಿಕಾ ಆನಿ ರು. 25,000/- ನಗ್ದೆನ್ ಆಟಾಪ್ತಾ. ನವೆಂಬ್ರ್ 04 ವೆರ್ ಆಯ್ತಾರಾ 06.00 ವೊರಾರ್ 203 ವ್ಯಾ ಮ್ಹಯ್ನ್ಯಾಳ್ಯಾ ಮಾಂಚಿಯೆವೆಳಿಂ ಪರ್ಗಟ್ ಕಾರ್ಯಾಂತ್, ಸಾಂ ಲುವಿಸ್ ಕೊಲೆಜಿಚೆ ಪ್ರಾಂಶುಪಾಲ್ ಮಾ.ಬಾ. ಪ್ರವೀಣ್ ಮಾರ್ಟಿಸ್ ಜೆ.ಸ. ಮುಖೆಲ್ ಸಯ್ರೆ ಆಸುನ್ ಹೊ ಪುರಸ್ಕಾರ್ ಹಾತಾಂತರ್ ಕರ್ತಲೆ.
ಕೊಂಕ್ಣಿ ಸಾದರ್ ಕಲೆಚ್ಯಾ ನಾಟಕ್, ಲೋಕ್‌ವೇದ್, ಸಂಗೀತ್/ಗಾಯಾನ್ ಆನಿ ನಾಚ್ ಹ್ಯಾ ಆನಿ ಹೆರ್ ಪ್ರಕಾರಾಂಕ್ ಮಾನ್ ಕರುಂಕ್ 14 ವರ್ಸಾಂ ಆದಿಂ 2005 ಇಸ್ವೆಂತ್ ಗೊಂಯ್ಚೊ ಭಾಶೆ ಗಿನ್ಯಾನಿ ಬಾಪ್ ಪ್ರತಾಪ್ ನಾಯ್ಕ್ ಹಾಣೆಂ ಆಪ್ಲ್ಯಾ `ಕಾರ್ವಾಲ್ ಘರಾಣೆಂ' ಕುಟ್ಮಾಚ್ಯಾ ನಾಂವಾರ್ ಆನಿ ಮಾಂಡ್ ಸೊಭಾಣ್ ಸಂಸ್ಥ್ಯಾಚ್ಯಾ ಆಸ್ರ್ಯಾಖಾಲ್ ಹೊ ಪುರಸ್ಕಾರ್ ಸ್ಥಾಪಿತ್ ಕೆಲ್ಲೊ. ಎದೊಳ್ಚ್ಯಾಕ್ ಅರುಣ್‌ರಾಜ್ ರೊಡ್ರಿಗಸ್ (ನಾಟಕ್), ಜೊಯೆಲ್ ಪಿರೇರಾ (ಸಂಗೀತ್), ಹ್ಯಾರಿ ಡಿಸೊಜಾ (ಬ್ರಾಸ್ ಬ್ಯಾಂಡ್), ಮಾ. ಬಾ. ಚಾರ್ಲ್ಸ್ ವಾಸ್ (ಭಕ್ತಿ ಸಂಗೀತ್), ಅನುರಾಧಾ ಧಾರೇಶ್ವರ್ (ಸಂಗೀತ್), ಸಂತ ಭದ್ರಗಿರಿ ಅಚ್ಯುತದಾಸ್, ಬೆಂಗ್ಳುರ್ (ಹರಿಕಥಾ), ಜೇಮ್ಸ್ ಲೊಪಿಸ್, ಹೊನ್ನಾವರ್ (ಬ್ರಾಸ್ ಬ್ಯಾಂಡ್), ನೊರ್ಬರ್ಟ್ ಗೊನ್ಸಾಲ್ವಿಸ್ (ವ್ಹಾಜಾಂತ್ರಿ), ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ (ನಾಟಕ್), ರೋಶನ್ ಡಿಸೋಜ (ಸಂಗೀತ್), ಕ್ರಿಸ್ಟೋಫರ್ ಡಿಸೋಜ (ನಾಟಕ್), ಆವಿಲ್ ಡಿಕ್ರೂಜ್ (ನಾಚ್) ಎಂ. ಗೋಪಾಲ ಗೌಡ (ಲೋಕ್‌ವೆದ್) ಹಾಂಕಾಂ ಫಾವೊ ಜಾಲಾ.
ಡೊಲ್ಲಾಚ್ಯಾ ವಾವ್ರಾಚಿ ಝಳಕ್ :
ಲಗ್ಬಗ್ 60 ವರ್ಸಾಂ ಥಾವ್ನ್ ಕೊಂಕ್ಣಿ ರಂಗ್ ಮಾಂಚಿಯೆಚೊ ವಾವ್ ಕರುನ್ ಆಸ್ಚೊ ಆವಿತಾಸ್ ಎಡೊಲ್ಫಸ್ ಕುಟಿನ್ಹಾ (ಜಲ್ಮ್ 1946) ಕೊಂಕ್ಣಿ ಹಾಸ್ಯ್ ಸಂಸಾರಾಂತ್ `ಡೊಲ್ಲಾ ಮಂಗ್ಳುರ್' ಮ್ಹಳ್ಳ್ಯಾ ನಾಂವಾರ್‌ಚ್ ಲೊಕಾಮೊಗಾಳ್.
10 ವರ್ಸಾಂಚೆ ಪ್ರಾಯೆರ್ `ಕಾಳೊಕಾ ಪಾಟ್ಲ್ಯಾನ್' ನಾಟಕಾಂತ್ ವೆದಿ ಚಡ್ಲ್ಯಾ ಉಪ್ರಾಂತ್ ಡೊಲ್ಲಾನ್ ಪಾಟಿಂ ಪಳೆಲ್ಲೆಂ ನಾ. `ಕಲ್ಜಿಗದ ಮದಿಮಾಲ್', `ಅನ್ಭಾವಾಡ್ತ್ಯಾಂಚೆಂ ಪರ್ತವ್ಣೆಂ, ನಾಟಕಾಂನಿ ನಟನ್ ಕೆಲೆಂ. ತಾಣೆ ಬರಯಿಲ್ಲೆ ಕೊಂಕ್ಣಿ ಆನಿ ತುಳು ನಾಟಕ್ - `ಬಾಡ್ದಿನ ಪೂ', `ಕಲ್ಜಿಗದ ಪ್ರಪಂಚ' `ನೆತ್ತೆರ್ದ ಶಾಪ', `ದಾರೆದ ಮಣೆಟ್ಟ್', `ನಿಲೆ ದಾಂತಿ ನೀತಿ ಆನಿ `ಮೆಲ್ಯಾರ್‌ಚ್ ಸುಖ್', `ಮೇಜರ್ ಬಾರೆಟ್ಟೊ', `ಅಶಿಂ ತಶಿಂ ತಶಿಂ ಅಶಿಂ ಅಶಿಂ ಕಶಿಂ ಜಾಲಿಂ ಪಿಶಿಂ', `ಎಕ್‌ಚ್ ಉರ್ಲೆಂ' ಮ್ಹಳ್ಳೆ ಕೊಂಕ್ಣಿ ನಾಟಕ್ ಪ್ರಮುಕ್. ಡೊನ್ ಬೊಸ್ಕೊ ಹೊಲಾಂತ್ ಎಕಾಚ್ ದಿಸಾ ತೀನ್ ಪ್ರದರ್ಶನಾಂ ಸಾದರ್ ಜಾಲ್ಲ್ಯಾ ಢಮ್-ಢಿಮ್-ಢುಮ್" ಕೊಂಕ್ಣಿ ನಾಟಕಾಂತ್ ಹಾಸ್ಯ್ ಪಾತ್ರ್ ಖೆಳ್ಳಾ.
100-ವ್ಯಾ 'ವಿಲ್ಫಿ ನಾಯ್ಟ್' ಕಾರ್ಯಾವಳಿ ಥಾವ್ನ್ ಡೊಲ್ಲಾನ್ ಆರಂಬ್ ಕೆಲ್ಲೆಂ `ಡೊಲ್-ಫೆಲ್-ಚಲ್' ತೇಗ್ ಹಾಸ್ಯ್‌ಗಾರಾಂಚೆಂ ಫೊಕಣಾಂಚೆಂ ಕಾರ್ಯೆಂ ಪ್ರೇಕ್ಶಕಾಂಕ್ ಖೂಬ್ ಆಂವಡ್ಲಾಂ. ಲ್ಹಾನ್ ಲ್ಹಾನ್ ಮ್ಯಾಜಿಕ್ ಶೋ, ರೇಡಿಯೊ ಕಾರ್ಯಾವಳಿ ದಿಲ್ಲ್ಯಾ ಡೊಲ್ಲಾನ್ ಡೊಲ್-ಫೆಲ್-ಚಲ್ , ಫೊಕಣಾಂ ಫೊಕಣಾಂ-2000 ಆನಿ ಹಿಪ್ ಹಿಪ್ ಹುರ್ರೇ ಮ್ಹಳ್ಳ್ಯೊ ಕೊವ್ಳ್ಯೊ ತಶೆಂಚ್ ಹಿಪ್ ಹಿಪ್ ಹುರ್ರೇ, ಕುಚ್ ಕುಚ್ ಕುಚಿಲ್ಯೊ ಆನಿ ಹಾಸ್ ಹಾಸ್ ಹಾಸ್ಕುಳೆ ಮ್ಹಳ್ಳೆ ಬೂಕ್ ಪರ್ಗಟ್ ಕೆಲ್ಯಾತ್. ಭೊಗ್ಲಾಂಟ್, ಮೋಗ್ ಆನಿ ಮಯ್ಪಾಸ್ ಮ್ಹಳ್ಳ್ಯಾ ಕೊಂಕ್ಣಿ ಫಿಲ್ಮಾಂನಿ ತಶೆಂಚ್ ಟುವ್ವಿ ಟುವ್ವಿ ಆನಿ ಎಸ್‌ಎಮ್‌ಎಸ್ 6260 ಮ್ಹಳ್ಳ್ಯಾ ಕನ್ನಡ ಫಿಲ್ಮಾಂನಿ, ವಠಾರ ಮ್ಹಳ್ಳ್ಯಾ ಕನ್ನಡ ಸೀರಿಯಲಾಂತ್ ತಶೆಂ 'ಸಹನಾ' ಮ್ಹಳ್ಳ್ಯಾ ತುಳು ಟೆಲಿ ಫಿಲ್ಮಾಂತ್ ತಾಣೆ ಅಭಿನಯ್ ಕೆಲಾಂ. ಜಾದೂ ಸಂಸಾರಾಂತ್‌ಯಿ ಪ್ರೊಫೆಸರ್ ಸೈತಾನ್ ನಾಂವಾನ್ ತಾಣೆಂ ಹಾತ್ ಭೊಂವ್ಡಾಯ್ಲಾ.
ಕೊಂಕ್ಣಿಂತ್ಲ್ಯಾ ಉತ್ತೀಮ್ ನಾಟಕ್ ನಿರ್ದೇಶಕಾಂ ಪಯ್ಕಿ ಡೊಲ್ಲಾಯಿ ಎಕ್ಲೊ. ಸಬಾರ್ ಸಮಾಜಿಕ್ ನಾಟಕಾಂ ಶಿವಾಯ್ ಆಗ್ನೆಸಾಚೆಂ ಬಲಿದಾನ್, ಶಿಪಾಯ್ ಸಾಂತ್, ಖುರ್ಸಾ ಮುಕಾರ್, ಕ್ರಿಸ್ತಾಂವಾಂಕ್ ದಿಯಾ ಶಿಂವಾಕ್, ಮದರ್ ತೆರೆಜಾ, ಉದೆಂತಿಚೊ ಚವ್ತೊ ರಾಯ್, ಬಾಪಾ ತಾಂಕಾಂ ಭೊಗ್ಶಿ, ಸೊಮ್ಯಾಚಿಂ ನಿಮಾಣಿಂ ಬಾರಾ ವೊರಾಂ, ದೆವಾಚೆ ಧಾ ಉಪದೆಸ್, ಸೊಮ್ಯಾ ತುಂ ಖಂಯ್ ವೆತಾಯ್? ಸಾಂ ತೆರೆಜ್-ಜೆಜುಚೆಂ ಲ್ಹಾನ್ ಫುಲ್, ಆಂಕ್ವಾರ್ ಮರಿಯೆಚಿ ಕಥಾ ಆನಿ ಹೆರ್ ಧಾರ್ಮಿಕ್ ನಾಟಕ್ ತಾಣೆ ದಿಗ್ದರ್ಶಿಲ್ಯಾತ್.
ಮಂಗ್ಳುರ್ ಆನಿ ಉಡುಪಿ ಜಿಲ್ಲ್ಯಾಂಚ್ಯಾ, ವಿವಿದ್ ಫಿರ್ಗಜಿಂ ಶಿವಾಯ್ ಮೈಸೂರ್, ಬೆಂಗ್ಳುರ್, ಮುಂಬಯ್, ದುಬಾಯ್, ಅಬುಧಾಬಿ, ಮಸ್ಕತ್, ಬಾಹ್ರೇನ್, ಖತಾರ್ ಆನಿ ಕುವೇಯ್ಟಾಂತ್ ಫೊಕಣಾಂ ಸಾದರ್ ಕೆಲ್ಲ್ಯಾ ಡೊಲ್ಲಾಕ್ ಕರ್ನಾಟಕ್ ಕೊಂಕ್ಣಿ ಸಾಹಿತ್ಯ್ ಅಕಾಡೆಮಿನ್ ಕಲಾ ಗೌರವ್ ಪ್ರಶಸ್ತಿ, ಕೊಂಕ್ಣಿ ಕುಟಮ್ ಪ್ರಶಸ್ತಿ, ಕರಾವಳ್ ಕೊಂಕಣ್ ಕಲಾ ಪ್ರಶಸ್ತಿ ತಶೆಂಚ್ ವಿವಿದ್ ಸಂಗ್-ಸಂಸ್ಥ್ಯಾಂ ಥಾವ್ನ್ ಮಾನ್-ಸನ್ಮಾನ್ ಆನಿ ಬಿರುದಾಂ ಫಾವೊ ಜಾಲ್ಯಾಂತ್.