ಕಾರ್ವಾಲ್ ಘರಾಣೆಂ ಆನಿ ಮಾಂಡ್ ಸೊಭಾಣ್ ಸಂಸ್ಥ್ಯಾನ್ ದಿಂವ್ಚ್ಯಾ18ವ್ಯಾ ಕಲಾಕಾರ್ ಪುರಸ್ಕಾರಾಕ್ ಅರ್ಜಿ ಆಪಯ್ಲ್ಯಾ. ಕರ್ನಾಟಕ ಮುಳಾಚೊ ಜಾವ್ನ್ ಆಸುನ್, ಸಂಗೀತ್, ನಾಟಕ್, ನಾಚ್ ವಾ ಲೋಕ್‌ವೇದ್ ಹ್ಯಾ ಪ್ರಕಾರಾಂನಿ ಮಹತ್ವಾಚೆಂ ಯೋಗ್‌ದಾನ್ ದಿಲ್ಲ್ಯಾ ಎಕಾ ಕೊಂಕ್ಣಿ ಮಾಂಯ್‌ಭಾಷಿಕ್ ಕಲಾಕಾರಾಕ್ ವಿಂಚುನ್ ಹೊ ಪುರಸ್ಕಾರ್ ದಿತಲೆ. ಪುರಸ್ಕಾರ್ ಶೊಲ್, ಫುಲಾಂ, ಫಳಾಂ ರು. 25,000/-, ಯಾದಸ್ತಿಕಾ, ಆನಿ ಮಾನ್ ಪತ್ರ್ ಆಟಾಪ್ತಾ. ಹೊ ಪುರಸ್ಕಾರ್ ನವೆಂಬ್ರ್ 06 ವೆರ್ ಕಲಾಂಗಣಾಂತ್ ಚಲ್ಚ್ಯಾ 251 ಮ್ಹಯ್ನ್ಯಾಳ್ಯೆ ಮಾಂಚಿಯೆರ್ ಹಾತಾಂತರ್ ಕರ್ತಲೆ.
ಕಲಾಕಾರಾಂನಿ ಸ್ವತಾ ವಾ ತಾಂಚ್ಯಾ ತರ್‍ಪೆನ್ ಹೆರಾಂನಿ ನಾಂವಾ ಧಾಡ್ಯೆತಾ. ತಶೆಂಚ್ ಲೊಕಾನ್‌ಯಿ ನಾಂವಾo ಸುಚವ್ಯೆತಾ. ಸಾಧನಾಂಚೊ ವಿವರ್ ಆನಿ ತಸ್ವಿರೆಸವೆಂ ಅರ್ಜಿ ಕಲಾಂಗಣ್, ಶಕ್ತಿನಗರ್, ಮಂಗ್ಳುರ್ 575016 ಹ್ಯಾ ವಿಳಾಸಾಕ್ ವಾ
ಕಲಾಕಾರ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ನೀಡುವ 18 ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಮೂಲದ ಸಂಗೀತ, ನಾಟಕ, ನೃತ್ಯ ಅಥವಾ ಜನಪದ ಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ ಕೊಂಕಣಿ ಮಾತೃಭಾಷಿಕ, ಓರ್ವ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಪುರಸ್ಕಾರವು ಶಾಲು, ಫಲ-ಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ 25,000 ರೂಪಾಯಿಗಳನ್ನು ಒಳಗೊಂಡಿರುತ್ತದೆ. ಈ ಪುರಸ್ಕಾರವನ್ನು ಕಲಾಂಗಣದಲ್ಲಿ ನವೆಂಬರ್ 06 ರಂದು ನಡೆಯುವ, 251 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು.
ಸಾಧನೆಯ ವಿವರಗಳು, ಇತ್ತೀಚಿನ ಭಾವಚಿತ್ರದೊಡನೆ ಸ್ವತಾ ಕಲಾವಿದರು ಅಥವಾ ಇತರರು ಹೆಸರು ಸಲ್ಲಿಸಬಹುದು. ವಿಳಾಸ : ಮಾಂಡ್ ಸೊಭಾಣ್, ಕಲಾಂಗಣ್, ಶಕ್ತಿನಗರ, ಮಂಗಳೂರು 575 016. email :
Applications invited for Kalakar Puraskar
Applications are invited for the 18th Kalakar Puraskar offered by the Carvalho family and Mandd Sobhann. An artist of Konkani mother tongue and of Karnataka origin, who has made significant achievements in either music, drama, dance or folk art will be selected. The award includes a shawl, fruits and flowers, memento, certificate and Rs 25,000. Kalakakar Puraskar will be awarded at the 251st Monthly Theatre, on Sun., Nov. 6, 2022.
Nominations can be submitted by self or others along with details of achievements, recent photograph. Address : Mandd Sobhann, Kalangann, Shaktinagar, Mangalore 575 016 or mail to –