ಎರಿಕ್ ಬಾಬ್ ಒಝೇರ್ ಹಾಚ್ಯಾ ಜಲ್ಮಾ ಅಮೃತೋತ್ಸವಾ ಸಂದರ್ಭಿಂ, ಭಾಸ್, ಸಂಗೀತ್, ಕಲಾ, ಸಂಸ್ಕೃತಿ, ಸಂಘಟನ್ ಅಶೆಂ ಕೊಂಕ್ಣೆಚ್ಯಾ ಸರ್ವಯ್ ಮಾಳಾಂನಿ ತಾಣೆಂ ಕೆಲ್ಲ್ಯಾ ವಾವ್ರಾಕ್ ಮಾನ್ ದೀಂವ್ಕ್, ತಾಚ್ಯಾ ಥಾವ್ನ್ ಪ್ರೇರಣ್ ಜೊಡುನ್ ತಾಚೆಂ ಕೊಂಕ್ಣಿ ಮಿಸಾಂವ್ ಫುಡೆಂ ವರ್ಚ್ಯಾಕ್ ಹುಮೆದ್ ಭರುಂಕ್ ಮಾಂಡ್ ಸೊಭಾಣ್ ವ್ಹಡಾ ಅಭಿಮಾನಾನ್ ‘ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅಮೃತೋತ್ಸವ್ ಸಂಸೊಧ್ ಅನುದಾನ್’ ಘೋಷಣ್ ಕರ್ತಾ.
ಹೆಂ ಅನುದಾನ್ ಏಕ್ ಲಾಖ್ ರುಪ್ಯಾಂಚೆಂ ಆಸುನ್, ತೀನ್ ಮ್ಹಯ್ನ್ಯಾಂ ಭಿತರ್, ದಿಲ್ಲ್ಯಾ ವಿಷಯಾಂ ಪಯ್ಕಿಂ ಖಂಚ್ಯಾಯ್ ಎಕಾ ವಿಷಯಾಚೆರ್ ಗುಂಡಾಯೆಚೊ ಅಧ್ಯಯನಾತ್ಮಕ್ ಸಂಸೊಧ್ ಕರುಂಕ್ ಜಾಯ್. ಹೆಂ ಅನುದಾನ್ ವಾರ್ಷಿಕ್ ಆಸುನ್ ಹರ್ಯೆಕಾ ವರ್ಸಾ ವಿವಿಂಗಡ್ ವಿಷಯಾಂಚೆರ್ ದಿತಲೆ. ಕೊಂಕ್ಣಿ ಭಾಷೆ-ಸಂಸ್ಕೃತೆಚೆರ್ ಸಂಸೊಧ್ ಚಲೊಂವ್ಕ್ ಸಕ್ಚ್ಯಾ ಖಂಚ್ಯಾಯ್ ಭಾಶೆ ಬೊಲಿಚ್ಯಾ ವೆಕ್ತಿನ್ ಅರ್ಜಿ ಘಾಲುಂಯೆತಾ. ಅರ್ಜಿ ಧಾಡುಂಕ್ ನಿಮಾಣಿ ತಾರಿಕ್ 2024 ಜುಲಾಯ್ 31.
ಆಸಕ್ತ್ ವಂತಾಂನಿ ಆಪ್ಲಿ ವಳಕ್ ಆನಿ ಸಂಸೊಧ್ ಕರುಂಕ್ ಯೆವ್ಜಿಲ್ಲ್ಯಾ ವಿಷಯಾಚೊ ಸಾರಾಂಶ್ ಬರೊವ್ನ್ ಮಾಂಡ್ ಸೊಭಾಣ್ ಇಮೆಯ್ಲಾಕ್ ಧಾಡುನ್ ದಿಂವ್ಚೊ. ಹರ್ ವರ್ಸಾ ಸಂದರ್ಶನಾ ಮುಕಾಂತ್ರ್ ಎಕಾ ಜೊಕ್ತ್ಯಾ ಅಭ್ಯರ್ಥಿಚಿ ವಿಂಚೊವ್ಣ್ ಜಾತಲಿ. ಹೆಂ ಅನುದಾನ್ ಫಕತ್ ಸಂಸೊಧಾ ಖಾತಿರ್ ಆಸುನ್, ಛಾಪುನ್ ಹಾಡ್ಚಿ ವಾ ಖಂಚ್ಯಾಯ್ ಮಾಧ್ಯಮಾ ಮುಖಾಂತ್ರ್ ಪರ್ಗಟಾಂವ್ಚಿ ಜವಾಬ್ದಾರಿ ಮಾಂಡ್ ಸೊಭಾಣ್ ಘೆತಾ.
2024 ವ್ಯಾ ವರ್ಸಾಕ್ ಸಂಸೊಧಾಚೆ ವಿಷಯ್:
1. ಕರಾವಳಿಂತ್ ಕೊಂಕ್ಣಿ ಕ್ರಿಸ್ತಾಂವಾಂ ಮಧೆಂ ಬೊಲಿಯಾಂನಿ ವಿವಿಧತಾಯ್ ಉಬ್ಜುಂಕ್ ಕಾರಣಾಂ ಕಸಲಿಂ?: ಏಕ್ ಭಾಷಾ ಶಾಸ್ತ್ರೀಯ್ ಅಧ್ಯಯನ್
2. ಕೊಂಕ್ಣಿ ಕ್ರಿಸ್ತಾಂವಾಂಚಿಂ ರಾಂದ್ಪಾಂ: ರುಚಿ ಆನಿ ವಿವಿಧತಾ (ರಾಂದ್ಪಾಂ ದೆಂವುನ್ ಆಯಿಲ್ಲೊ ಇತಿಹಾಸ್, ಸಂಸ್ಕೃತಿ - ಪರಂಪರಾ ಆನಿ ಆಟಾಪುನ್ ಆಸ್ಚ್ಯಾ ಭಲಾಯ್ಕೆ ಗಜಾಲಿಂಚೆಂ ವಿಶ್ಲೇಷಣ್
3. ಬ್ರಾಸ್ ಬ್ಯಾಂಡ್ - ಆದಿಂ, ಆತಾಂ ಆನಿ ಫುಡೆಂ: ಸಮಗ್ರ್ ಸಾಂಸ್ಕೃತಿಕ್ ಅಧ್ಯಯನ್
4. ಕೊಂಕ್ಣಿ ಲೋಕ್‌ವೇದ್: ಚಲುನ್ ಆಯಿಲ್ಲಿ ವಾಟ್
ಚಡಿತ್ ಮಾಹೆತಿಕ್ :
ಫೊನ್: 8105 22 6626
ಇಮೇಯ್ಲ್:
ವಿಳಾಸ್: Mandd Sobhann, Kalangann, Makale, Shakthinagar, Mangalore 575 016.
ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ
ಎರಿಕ್ ಒಝೇರಿಯೊ ಇವರ ಜನುಮದ ಅಮೃತೋತ್ಸವ ಪ್ರಯುಕ್ತ, ಅವರು ಭಾಷೆ, ಸಂಗೀತ, ಕಲೆ, ಸಂಸ್ಕೃತಿ, ಸಂಘಟನೆ ಹೀಗೆ ಕೊಂಕಣಿಯ ಸಮಗ್ರ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳನ್ನು ಗೌರವಿಸಲು, ಅವರಿಂದ ಪ್ರೇರಣೆ ಪಡೆದು, ಅವರ ಕೊಂಕಣಿ ಕೆಲಸಗಳ ಮುಂದುವರಿಕೆಯನ್ನು ಪ್ರೋತ್ಸಾಹಿಸಲು ಮಾಂಡ್ ಸೊಭಾಣ್ ‘ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ’ ವನ್ನು ಘೋಷಿಸಿದೆ.
ಈ ಅನುದಾನ ಒಂದು ಲಕ್ಷ ರೂಪಾಯಿಯನ್ನು ಒಳಗೊಂಡಿದ್ದು, ಮೂರು ತಿಂಗಳ ಕಾಲಾವಧಿಯಲ್ಲಿ, ಕೆಳಗೆ ನೀಡಿದ ವಿಷಯಗಳ ಪೈಕಿ ಒಂದರ ಮೇಲೆ ಅಧ್ಯಯನಾತ್ಮಕ ಸಂಶೋಧನೆ ನಡೆಸಬೇಕು. ಬೇರೆ ಬೇರೆ ಸಂಶೋಧನಾ ಅಧ್ಯಯನದ ಬಗ್ಗೆ ಈ ಅನುದಾನವನ್ನು ವಾರ್ಷಿಕವಾಗಿ ನೀಡಲಾಗುವುದು. ಕೊಂಕಣಿ ಭಾಷೆ-ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸುವ ಕ್ಷಮತೆಯುಳ್ಳ, ಯಾವುದೇ ಭಾಷೆ ಅಥವಾ ಕೊಂಕಣಿಯ ಯಾವುದೇ ಭಾಷಾ ಪ್ರಬೇಧದ ಜನರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31.
ಆಸಕ್ತಿಯುಳ್ಳವರು ತಮ್ಮ ಪರಿಚಯ ಹಾಗೂ ಸಂಶೋಧನೆಗೆ ಆಯ್ಕೆ ಮಾಡಿದ ವಿಷಯದ ಸಾರಾಂಶ ಬರೆದು ಮಾಂಡ್ ಸೊಭಾಣ್ ಮಿಂಚಂಚೆಗೆ ಕಳುಹಿಸತಕ್ಕುದು. ಸಂದರ್ಶನದ ಮುಖಾಂತರ ಯೋಗ್ಯ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು. ಈ ಅನುದಾನ ಕೇವಲ ಸಂಶೋಧನೆಗೆ ಮೀಸಲಾಗಿದ್ದು, ಮುದ್ರಣ ಅಥವಾ ಇತರೆ ಮಾಧ್ಯಮದಲ್ಲಿ ಪ್ರಕಟಿಸುವ ಜವಾಬ್ದಾರಿ ಸಂಸ್ಥೆಯದ್ದು.
2024ನೇ ಸಾಲಿಗೆ ಸಂಶೋಧನಾ ವಿಷಯಗಳು:
1. ಕರಾವಳಿಯ ಕೊಂಕಣಿ ಕ್ರೈಸ್ತರ ಭಾಷಾ ಪ್ರಬೇಧದಲ್ಲಿ ವಿವಿಧತೆ ಉಂಟಾಗಲು ಕಾರಣವಾದ ಅಂಶಗಳು ಏನು?: ಒಂದು ಭಾಷಾ ಶಾಸ್ತ್ರೀಯ ಅಧ್ಯಯನ
2. ಕೊಂಕಣಿ ಕ್ರೈಸ್ತರ ಪಾಕ ಪದ್ಧತಿಗಳು : ರುಚಿ ಮತ್ತು ವೈವಿಧ್ಯತೆ (ಪಾಕ ಪದ್ಧತಿಗಳ ತಲೆತಲಾಂತರದ ಇತಿಹಾಸ, ಸಂಸ್ಕೃತಿ-ಪರಂಪರೆ ಮತ್ತು ಒಳಗೊಂಡಿರುವ ಆರೋಗ್ಯ ಭಾಗ್ಯಗಳ ವಿಶ್ಲೇಷಣೆ)
3. ಬ್ರಾಸ್ ಬ್ಯಾಂಡ್ – ಹಿಂದೆ, ಇಂದು, ಮುಂದೆ: ಸಮಗ್ರ ಸಾಂಸ್ಕೃತಿಕ ಅಧ್ಯಯನ
4. ಕೊಂಕಣಿ ಜನಪದ ಸಂಸ್ಕೃತಿ: ನಡೆದು ಬಂದ ದಾರಿ
ಹೆಚ್ಚಿನ ಮಾಹಿತಿಗಾಗಿ: ಫೊನ್ : 8105 22 6626
ಮಿಂಚಂಚೆ :
ವಿಳಾಸ: Mandd Sobhann, Kalangann, Shakthinagar, Mangalore 575 016
Eric Ozario Amritotsav Research Grant
On the occasion of 75th Birthday of its Founder Eric Ozario, Mandd Sobhann has announced the 'Eric Alexander Ozario Amritotsav Research Grant' to honour his contributions to the language, music, art, culture, organization and overall development of Konkani and to ensure the continuation of his Konkani works as our mission highlights "To Preserve, To Enrich and To Passover the legacy of rich Konkani Language and Culture to future generations"
The grant will consist of Rupees One Lakh annually to conduct an academic research on various research studies. People belonging to any language, who have the ability to research the Konkani language-culture can apply for the research grant which has to be completed within the duration of 3 months, once assigned.
The interested Candidates can apply along with a synopsis of the topic chosen by them for the research and their resume to Mandd Sobhann. Candidates will be selected through interview. This grant is only for the research. The rights of publication through print or digital media are reserved by Mandd Sobhann. The last date to send in the applications is July 31st, 2024.
Topics for the Research Project - 2024:
1. What are the factors that have led to the diversity in the dialects of Konkani Christians in the coastal region?: A Linguistic Study.
2. Konkani Christian Cuisine: Taste and Diversity (An analysis of the generational history of cuisines, culture-heritage and health benefits involved).
3. Brass Band - Past, Present, and Future: A Comprehensive Cultural Study.
4. Konkani folk culture: Origin and evolution.
For details, contact: +91 8105 22 6626
Email:
Address: Mandd Sobhann, Kalangann, Shakthinagar, Mangalore 575 016