The 173rd Monthly Theatre of Mandd Sobhann titled ‘Bhurgyanlem Sobhann’, will be presented on Sun., May 1, 2016, at 6 p.m., at Kalaangann, by the children trained in Singing, Dance and Drama, at the O’SMITAY 9 days’ residential camp organised by Mandd Sobhann in association with the Karnataka Konkani Sahitya Academy from April 23 to May 1, 2016.

Apart from distributing certificates to all the children who participated in the camp, the best in 3 categories will be awarded and honoured with a cash prize of Rs. 2,000/- each and the Best Camper with Rs. 3,000/-, at the Valedictory Function, that evening. 

Rev. Fr. Valerian Fernandes, Editor, Raknno weekly and Kazullo monthly, will be the Chief Guest.

The public is requested to come and encourage these budding talents. Entry free.

173ನೇ ತಿಂಗಳ ವೇದಿಕೆ

ಮಾಂಡ್ ಸೊಭಾಣ್ ಸಂಘಟನೆಯ 173ನೇ ತಿಂಗಳ ವೇದಿಕೆ ಕಾರ್ಯಕ್ರಮವು - ‘ಭುರ್ಗ್ಯಾಂಲೆಂ ಸೊಭಾಣ್’ ಎಂಬ ಶೀರ್ಷಿಕೆಯಡಿಯಲ್ಲಿ, ರವಿವಾರ, ಮೇ 1 ರಂದು, ಸಂಜೆ 6ಕ್ಕೆ, ಕಲಾಂಗಣ್‍ನಲ್ಲಿ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರ ಸಹಯೋಗದಲ್ಲಿ ಎಪ್ರಿಲ್ 23 ರಿಂದ ಮೇ 1, 2016ರ ವರೆಗೆ ಆಯೋಜಿಸಿದ ‘ಅಸ್ಮಿತಾಯ್’ ಎಂಬ 9 ದಿನದ ವಸತಿ ಶಿಬಿರದಲ್ಲಿ ಗಾಯನ, ನೃತ್ಯ ಮತ್ತು ನಾಟಕದಲ್ಲಿ ತರಬೇತಿ ಪಡೆದ ಮಕ್ಕಳು ಈ ಕಾರ್ಯಕ್ರಮವನ್ನು ನಡೆಸಿಕೊಡುವರು. 

ಅಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಶ್ರೇಷ್ಠ ಶಿಬಿರಾರ್ಥಿಗೆ ತಲಾ ರು. 2,000/-. ಅಂತೆಯೇ, ಶ್ರೇಷ್ಠ ಶಿಬಿರಾರ್ಥಿಗೆ ರು. 3,000/- ನೀಡಿ, ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. 

ಸಮಾರೋಪ ಕಾರ್ಯಕ್ರಮಕ್ಕೆ, ರಾಕ್ಣೊ ಹಾಗೂ ಕಾಜುಳೊ ಸಂಪಾದಕರಾದ ವಂ| ಫಾ| ವಲೇರಿಯನ್ ಫೆರ್ನಾಂಡಿಸ್, ಇವರು ಮುಖ್ಯ ಅತಿಥಿಗಳಾಗಿ ಹಾಜರಿರುವರು. 

ಸಾರ್ವಜನಿಕರು ಬಂದು ಚಿಗುರುವ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸಲು ವಿನಂತಿ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626