Mandd Sobhann in association with Karnataka Konkani Sahitya Academy had organized a 9 days’ residential camp for Konkani Children, at Kalaangann, from April 23 to May 1, 2016. The Camp, title O’SMITAY (meaning ‘identity’) was inaugurated in a special way by the children, in the presence of the Chief Guest, Shri Eric Correa, on April 23. 59 children had registered in the camp, in which children were trained in Singing, Dance, Theatre and Konkani. 

The Camp concluded with the grand Closing Ceremony on Sun., May 1, at Kalaangann, at 6 p.m..

The Special Guest of the programme, Shri Roy Castelino, the President of Karnataka Konkani Sahitya Akademi, congratulated the children for having participated actively in the 9 days’ camp. He also congratulated Mandd Sobhann for having conducted camps regularly since the past 16 years and having trained more than a thousand children. 

The Chief Guest, Rev. Fr Valerian Fernandes, Editor – ‘Raknno’ weekly and ‘Kazullo’ monthly, said that he was happy to note that the children enjoyed participating in the camp. He also appreciated the efforts of Mandd Sobhann in promoting Konkani among children through such camps. He advised the children not to leave behind in the campus, whatever they learnt in the camp, but to practice those ideals in their day-to-day life and be a role model to other children. 

On behalf of all the participants, Samuel Sequeira & Donna D’Souza shared their experiences of the camp. Certificates were distributed to all the 59 participants of the Camp. The best in each category – Jason Lobo (Singing), Navisha Deona Lobo (Dance) and Greshal Sanjana Quadros (Theatre) – were honoured with a Certificate, a bouquet and cash prize of Rs. 2,000/- each. Sheldon Tauro bagged the Best Camper Award and was honoured with a Certificate, a bouquet and a cash prize of Rs. 3,000/-.  The trainers of the camp – Shri Christopher D’Souza Neenasam (on behalf of Kalakul), Ms. Sonal D’Cruz, Shri Sandesh Monteiro, Shri Rahul Pinto, Shri Rony Crasta Kelarai, Shri Roopith D’Souza and Shri Stalin D’Souza – were also honoured on this occasion. Shri Louis J. Pinto – President, Mandd Sobhann and Shri Eric Ozario, the Camp Director – were also present on stage.

The children then entertained the audience with various Songs, Dances and a Play written by Rony Crasta Kelarai, titled Bhas Nato’l’lim at the 173rd Monthly Theatre – ‘Bhurgyanlem Sobhann’, which followed thereafter. 2 songs composed by the children of the camp – Deepthi D’Souza and Jason Lobo, were also presented.

Ms. Frivita D’Souza compered the Concluding Ceremony, while Vichelle Noronha & Jason Lobo (both children of the Camp) compered the Monthly Theatre.

‘ಅಸ್ಮಿತಾಯ್’ - ಸಮಾರೋಪ ಸಮಾರಂಭ

ಮಾಂಡ್ ಸೊಭಾಣ್ ಸಂಸ್ಥೆಯು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರ ಸಹಯೋಗದಲ್ಲಿ 2016 ಎಪ್ರಿಲ್ 23 ರಿಂದ ಮೇ 1ರ ವರೆಗೆ ‘ಅಸ್ಮಿತಾಯ್’ - ಎಂಬ 9 ದಿನಗಳ ವಸತಿ ಶಿಬಿರವನ್ನು ಕಲಾಂಗಣದಲ್ಲಿ ಆಯೋಜಿಸಿತ್ತು. ಶಿಬಿರದ ಮಕ್ಕಳು, ಮುಖ್ಯ ಅತಿಥಿಗಳಾದ ಶ್ರೀ ಎರಿಕ್ ಕೊರೆಯಾರವರ ಉಪಸ್ಥಿತಿಯಲ್ಲಿ ವಿಶೇಷ ರೀತಿಯಲ್ಲಿ, ಎಪ್ರಿಲ್ 23ರಂದು ಈ ಶಿಬಿರವನ್ನು ಉದ್ಘಾಟಿಸಿದರು. ಗಾಯನ, ನೃತ್ಯಾ, ನಾಟಕ ಹಾಗೂ ಕೊಂಕಣಿಯಲ್ಲಿ ತರಬೇತಿ ನೀಡಲಾದ ಈ ಶಿಬಿರದಲ್ಲಿ 59 ಮಕ್ಕಳು ಭಾಗವಹಿಸಿದರು. 

ಈ ಶಿಬಿರದ ಸಮಾರೋಪ ಸಮಾರಂಭವು ರವಿವಾರ, ಮೇ 1ರಂದು, ಸಂಜೆ 6ಕ್ಕೆ, ಕಲಾಂಗಣ್‍ನಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ವಿಶೇಷ ಅತಿಥಿಗಳಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಇವರು 9 ದಿನಗಳ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದಕ್ಕಾಗಿ ಮಕ್ಕಳನ್ನು ಅಭಿನಂದಿಸಿದರು. ಕಳೆದ 16 ವರ್ಷಗಳಿಂದ ಮಾಂಡ್ ಸೊಭಾಣ್ ಮಕ್ಕಳಿಗಾಗಿ ಶಿಬಿರಗಳನ್ನು ನಡೆಸುತ್ತಿದ್ದು, ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿದಕ್ಕಾಗಿ ಮಾಂಡ್ ಸೊಭಾಣ್ ಸಂಸ್ಥೆಗೆ ಹೊಗಳಿಸಿದರು. 

ಮುಖ್ಯ ಅತಿಥಿಗಳಾದ ವಂ| ಫಾ| ವಲೇರಿಯನ್ ಫೆರ್ನಾಂಡಿಸ್ – ರಾಕ್ಣೊ ವಾರಪತ್ರಿಕೆ ಹಾಗೂ ಕಾಜುಳೊ ಮಾಸಿಕ ಇದರ ಸಂಪಾದರಕು, ಶಿಬಿರದಲ್ಲಿ ಭಾಗವಹಿಸಲು ಮಕ್ಕಳಿಗೆ ತುಂಬಾ ಖುಷಿಯಾಯಿತ್ತೆಂದು ಕೇಳಿ ಅವರಿಗೆ ಸಂತಸವಾಯಿತು ಎಂದರು. ಮಕ್ಕಳ ಶಿಬಿರಗಳ ಮುಖಾಂತರ ಮಕ್ಕಳಲ್ಲಿ ಕೊಂಕಣಿಯನ್ನು ಬೆಳೆಸುವ ಮಾಂಡ್ ಸೊಭಾಣ್‍ನ ಕೆಲಸವನ್ನು ಅವರು ಶ್ಲಾಘಿಸಿದರು. ಮಕ್ಕಳು ಶಿಬಿರದಲ್ಲಿ ಮಾತ್ರವಲ್ಲದೇ, ತಾವು ಕಲೆತ ಮೌಲ್ಯಗಳನ್ನು ದೈನಂದಿನ ಪಾಲಿಸಿ, ಉಳಿದವರಿಗೆ ಮಾದರಿಯಾಗುವಂತೆ ಅವರು ಸಲಹೆ ನೀಡಿದರು. 

ಶಿಬಿರಕ್ಕೆ ಹಾಜರಾದ ಎಲ್ಲಾ ಮಕ್ಕಳ ಪರವಾಗಿ ಸಾಮ್ವೆಲ್ ಸಿಕ್ವೇರಾ ಹಾಗೂ ಡೊನ್ನಾ ಡಿ’ಸೋಜ, ಶಿಬಿರದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. ಎಲ್ಲಾ 59 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರತಿ ವಿಭಾಗದಲ್ಲಿನ ಶ್ರೇಷ್ಠ ಶಿಬಿರಾರ್ಥಿಗಳಾದ – ಜೇಸನ್ ಲೋಬೊ (ಗಾಯನ), ನವೀಶಾ ಡಿಯೊನಾ ಲೋಬೊ (ನೃತ್ಯ) ಹಾಗೂ ಗ್ರೇಶಲ್ ಸಂಜನಾ ಕ್ವಾಡ್ರಸ್ (ನಾಟಕ) – ಇವರನ್ನು ಪ್ರಮಾಣ ಪತ್ರ, ಹೂಗುಚ್ಛ ಹಾಗೂ ತಲಾ ರು. 2,000/- ನಗದು ನೀಡಿ ಸನ್ಮಾನಿಸಲಾಯಿತು. ಶ್ರೇಷ್ಠ ಶಿಬಿರಾರ್ಥಿಯಾಗಿ ಆಯ್ಕೆಯಾದ ಶೆಲ್ಡನ್ ತಾವ್ರೊ ಇವರನ್ನು ಪ್ರಮಾಣ ಪತ್ರ, ಹೂಗುಚ್ಛ ಹಾಗೂ ರು. 3,000/- ನಗದು ನೀಡಿ ಸನ್ಮಾನಿಸಲಾಯಿತು. ಶಿಬಿರದ ತರಬೇತುದಾರರಾದ - ಶ್ರೀ ಕ್ರಿಸ್ಟೋಫರ್ ಡಿಸೋಜ ನೀನಾಸಂ (ಕಲಾಕುಲ್ ಪರವಾಗಿ), ಶ್ರೀಮತಿ ಸೋನಲ್ ಡಿ’ಕ್ರುಝ್, ಶ್ರೀ ಸಂದೇಶ್ ಮೊಂತೇರೊ, ಶ್ರೀ ರಾಹುಲ್ ಪಿಂಟೊ, ಶ್ರೀ ರೊನಿ ಕ್ರಾಸ್ತಾ ಕೆಲರಾಯ್, ಶ್ರೀ ರೂಪಿತ್ ಡಿಸೋಜ ಹಾಗೂ ಶ್ರೀ ಸ್ಟ್ಯಾಲಿನ್ ಡಿಸೋಜಾ – ಇವರನ್ನುಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿ ಜೆ. ಪಿಂಟೊ ಹಾಗೂ ಶಿಬಿರದ ನಿರ್ದೇಶಕರಾದ ಶ್ರೀ ಎರಿಕ್ ಒಝೇರಿಯೊ – ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸಮಾರೋಪ ಸಮಾರಂಭದ ನಂತರ 173ನೇ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ) – ‘ಭುರ್ಗ್ಯಾಂಲೆಂ ಸೊಭಾಣ್’ – ಇದರಲ್ಲಿ ಶಿಬಿರಾರ್ಥಿಗಳು ಗಾಯನ, ನೃತ್ಯ ಹಾಗೂ ರೊನಿ ಕ್ರಾಸ್ತಾ ಕೆಲರಾಯ್ ಇವರು ಬರೆದ ‘ಭಾಸ್ ನಾತ್‍ಲ್ಲಿಂ’ ಎಂಬ ಕಿರುನಾಟಕವನ್ನು ಪ್ರದರ್ಶಿಸಿದರು. ಶಿಬಿರದ ಮಕ್ಕಳಾದ ದೀಪ್ತಿ ಡಿಸೋಜ ಹಾಗೂ ಜೇಸನ್ ಲೋಬೊ ರಚಿಸಿದ 2 ಹಾಡುಗಳನ್ನು ಮಕ್ಕಳು ಸಾದರಪಡಿಸಿದರು. 

ಕುಮಾರಿ ಫ್ರಿವಿಟಾ ಡಿಸೋಜರವರು ಸಮಾರೋಪ ಸಮಾರಂಭದ ಕಾರ್ಯನಿರ್ವಹಣೆ ಮಾಡಿದರು. ಶಿಬಿರಾರ್ಥಿಗಳಾದ ವಿಶೆಲ್ ನೊರೊನ್ಹಾ ಹಾಗೂ ಜೇಸನ್ ಲೋಬೊ ‘ಮ್ಹಯ್ನ್ಯಾಳಿ ಮಾಂಚಿ’ಯ ಕಾರ್ಯಕ್ರಮವನ್ನು ನಿರ್ವಹಿಸಿದರು.


‘ಅಸ್ಮಿತಾಯ್’ - ಸಮಾರೋಪ್ ಕಾರ್ಯೆಂ

ಮಾಂಡ್ ಸೊಭಾಣ್ ಸಂಸ್ತ್ಯಾನ್ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚ್ಯಾ ಸಹಯೋಗಾನ್ ಎಪ್ರಿಲ್ 23 ಥಾವ್ನ್ ಮಾಯ್ 1, 2016 ಪರ್ಯಾಂತ್ ‘ಅಸ್ಮಿತಾಯ್’ ಮ್ಹಣ್ಲೆಂ 9 ದಿಸಾಂಚೆಂ ವಸ್ತೆ ಶಿಬಿರ್ ಕಲಾಂಗಣಾಂತ್ ಮಾಂಡುನ್ ಹಾಡ್‍ಲ್ಲೆಂ. ಶಿಬಿರಾಚ್ಯಾ ಭುರ್ಗ್ಯಾಂನಿ, ಮುಖೆಲ್ ಸಯ್ರೊ ಶ್ರೀ ಎರಿಕ್ ಕೊರೆಯಾ ಹಾಂಚ್ಯಾ ಹಾಜರ್ಪಣಾಂತ್, ಎಪ್ರಿಲ್ 23ವೆರ್, ಶಿಬಿರಾಚೆಂ ಉದ್ಘಾಟನ್ ಕೆಲೆಂ. ಗಾಯಾನ್, ನಾಚ್, ನಾಟಕ್ ಆನಿ ಕೊಂಕ್ಣಿಂತ್ ತರ್ಬೆತಿ ದಿಂವ್ಚ್ಯಾ ಹ್ಯಾ ಶಿಬಿರಾಂತ್ 59 ಭುರ್ಗ್ಯಾಂನಿ ಭಾಗ್ ಘೆತ್‍ಲ್ಲೆಂ. 

ಹ್ಯಾ ಶಿಬಿರಾಚೆಂ ಸಮಾರೋಪ್ ಕಾರ್ಯೆಂ,  ಆಯ್ತಾರಾ, ಮಾಯ್ 1 ತಾರಿಕೆರ್, ಸಾಂಜೆರ್ 6 ವೊರಾರ್, ಕಲಾಂಗಣಾಂತ್ ದಬಾಜಾನ್ ಚಲ್ಲೆಂ.

ಕಾರ್ಯಾಚೆ ವಿಶೇಸ್ ಸಯ್ರೆ, ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಹಾಚೆ ಅಧ್ಯಕ್ಷ್, ಶ್ರೀ ರೊಯ್ ಕ್ಯಾಸ್ತೆಲಿನೊ ಹಾಣೆಂ 9 ದಿಸಾಂಚ್ಯಾ ಶಿಬಿರಾಂತ್ ಉಮೇದಿನ್ ಭಾಗ್ ಘೆತ್‍ಲ್ಲ್ಯಾಕ್ ಭುರ್ಗ್ಯಾಂಕ್ ಉಲ್ಲಾಸ್ ಪಾಟಯ್ಲೊ. ತಶೆಂಚ್ ಪಾಟ್ಲ್ಯಾ 16 ವರ್ಸಾಂ ಥಾವ್ನ್ ಮಾಂಡ್ ಸೊಭಾಣಾನ್ ಭುರ್ಗ್ಯಾಂ ಖಾತಿರ್ ಶಿಬಿರಾಂ ಮಾಂಡುನ್ ಹಾಡುನ್, ಹಜಾರಾಂ ವಯ್ರ್ ಭುರ್ಗ್ಯಾಂಕ್ ತರ್ಬೆತಿ ದಿಲ್ಲ್ಯಾಕ್ ತಾಂಕಾಂ ಶಾಭಾಸ್ಕಿ ಪಾಟಯ್ಲಿ.

ರಾಕ್ಣೊ ಹಫ್ತ್ಯಾಳೆಂ ಆನಿ ಕಾಜುಳೊ ಮ್ಹಯ್ನ್ಯಾಳೆಂ ಹಾಚೊ ಸಂಪಾದಕ್, ಮುಖೆಲ್ ಸಯ್ರೊ ಮಾ| ಬಾ| ವಲೇರಿಯನ್ ಫೆರ್ನಾಂಡಿಸ್, ಹಾಂಕಾಂ ಭುರ್ಗ್ಯಾಂನಿ ಶಿಬಿರಾಂತ್ ಭಾಗ್ ಘೆವ್ನ್ ತಾಂಕಾಂ ಭೊಗ್‍ಲ್ಲೊ ಸಂತೊಸ್ ಉಚಾರ್‍ಲ್ಲೆಂ ಆಯ್ಕುನ್ ಖುಶಿ ಜಾಲಿ ಮ್ಹಣಾಲೊ. ಅಸಲ್ಯಾ ಶಿಬಿರಾಂ ಮುಖಾಂತ್ರ್ ಭುರ್ಗ್ಯಾಂ ಥಂಯ್ ಕೊಂಕ್ಣಿಚೊ ಮೋಗ್ ವಾಡೊಂವ್ಚೆಂ ಮಾಂಡ್ ಸೊಭಾಣಾಚ್ಯಾ ಕಾಮಾಕ್ ಹೊಗ್ಳಿಕ್ ಉಚಾರ್ಲಿ. ಶಿಬಿರಾಂತ್ ಶಿಕುಂಕ್ ಮೆಳ್‍ಲ್ಲಿಂ ಮೌಲ್ಯಾಂ ಭುರ್ಗ್ಯಾಂನಿ ಶಿಬಿರಾಂತ್ ಮಾತ್ರ್ ನ್ಹಯ್ ಆಸ್ತಾಂ, ಆಪ್ಲ್ಯಾ ಚಾಲ್ತಿ ಜಿವಿತಾಂತ್ ಪಾಳುನ್, ಹೆರಾಂಕ್ ದೇಕ್ ದೀಂವ್ಕ್ ತಾಣೆಂ ಸುಚನ್ ದಿಲೆಂ. 

ಶಿಬಿರಾಂತ್ಲ್ಯಾ ಸರ್ವ್ ಭುರ್ಗ್ಯಾಂ ತರ್ಫೆನ್ ಸಾಮ್ವೆಲ್ ಸಿಕ್ವೇರಾ ಆನಿ ಡೊನ್ನಾ ಡಿಸೋಜ - ಹಾಂಣಿಂ ಆಪೆÇ್ಲ ಅನ್ಭೊಗ್ ವಾಂಟುನ್ ಘೆತ್ಲೊ. ಶಿಬಿರಾಂತ್ ಭಾಗ್ ಘೆತ್‍ಲ್ಲ್ಯಾ ಸರ್ವ್ 59 ಭುರ್ಗ್ಯಾಂಕ್ ಪ್ರಮಾಣ್ ಪತ್ರಾಂ ವಾಂಟ್ಲಿಂ. ಹರ್ ವಿಭಾಗಾಂತ್ಲ್ಯಾ ಶ್ರೇಷ್ಠ್ ಶಿಬಿರಾರ್ಥಿಂಕ್ – ಜೇಸನ್ ಲೋಬೊ (ಗಾಯಾನ್), ನವೀಶಾ ಡಿಯೊನಾ ಲೋಬೊ (ನಾಚ್) ಆನಿ ಗ್ರೇಶಲ್ ಸಂಜನಾ ಕ್ವಾಡ್ರಸ್ (ನಾಟಕ್) – ಹಾಂಕಾಂ ಪ್ರಮಾಣ್ ಪತ್ರ್, ಫುಲಾಂ ಆನಿ ರು. 2,000/- ನಗ್ದೆನ್ ಬಹುಮಾನ್ ದಿವ್ನ್ ಸನ್ಮಾನ್ ಕೆಲೊ. ತಶೆಂಚ್ ಶ್ರೇಷ್ಠ್ ಶಿಬಿರಾರ್ಥಿ ಜಾವ್ನ್ ವಿಂಚುನ್ ಆಯಿಲ್ಲ್ಯಾ ಶೆಲ್ಡನ್ ತಾವ್ರೊ ಹಾಕಾ ಪ್ರಮಾಣ್ ಪತ್ರ್, ಫುಲಾಂ ಆನಿ ರು. 3,000/- ನಗ್ದೆನ್ ಬಹುಮಾನ್ ದಿವ್ನ್ ಸನ್ಮಾನ್ ಕೆಲೊ. ಶಿಬಿರಾಂತ್ಲ್ಯಾ ತರ್ಬೆತೆದಾರಾಂಕ್ – ಶ್ರೀ ಕ್ರಿಸ್ಟೋಫರ್ ಡಿಸೋಜ ನೀನಾಸಂ (ಕಲಾಕುಲ್ ಪರವಾಗಿ), ಶ್ರೀಮತಿ ಸೋನಲ್ ಡಿ’ಕ್ರುಝ್, ಶ್ರೀ ಸಂದೇಶ್ ಮೊಂತೇರೊ, ಶ್ರೀ ರಾಹುಲ್ ಪಿಂಟೊ, ಶ್ರೀ ರೊನಿ ಕ್ರಾಸ್ತಾ ಕೆಲರಾಯ್, ಶ್ರೀ ರೂಪಿತ್ ಡಿಸೋಜ ಆನಿ ಶ್ರೀ ಸ್ಟ್ಯಾಲಿನ್ ಡಿಸೋಜಾ – ಹಾಂಕಾಂ ಹ್ಯಾ ಸಂದರ್ಭಾರ್ ಮಾನ್ ಕೆಲೊ. ಮಾಂಡ್ ಸೊಭಾಣ್ ಅಧ್ಯಕ್ಷ್, ಶ್ರೀ ಲುವಿ ಜೆ. ಪಿಂಟೊ ಆನಿ ಶಿಬಿರಾಚೊ ನಿರ್ದೇಶಕ್ ಶ್ರೀ ಎರಿಕ್ ಒಝೇರಿಯೊ – ವೇದಿರ್ ಹಾಜರ್ ಆಸ್‍ಲ್ಲೆ. 

ಸಮಾರೋಪ್ ಕಾರ್ಯಾ ಉಪ್ರಾಂತ್ 173ವಿ ಮ್ಹಯ್ನ್ಯಾಳಿ ಮಾಂಚಿ – ‘ಭುರ್ಗ್ಯಾಂಲೆಂ ಸೊಭಾಣ್’ ಹಾಂತುಂ ಶಿಬಿರಾಂತ್ಲ್ಯಾ ಭುರ್ಗ್ಯಾಂನಿ ಗಾಯಾನ್, ನಾಚ್ ಆನಿ ರೊನಿ ಕ್ರಾಸ್ತಾ ಕೆಲರಾಯ್ ಹಾಣೆಂ ಬರಯಿಲ್ಲೊ ‘ಭಾಸ್ ನಾತ್‍ಲ್ಲಿಂ’ ಮ್ಹಣ್ಲೊ ನಾಟ್ಕುಳೊ ಸಾದರ್ ಕೆಲೆಂ. ಶಿಬಿರಾಂತ್ಲ್ಯಾ ದೊಗಾಂ ಭುರ್ಗ್ಯಾಂನಿ - ದೀಪ್ತಿ ಡಿಸೋಜ ಆನಿ ಜೇಸನ್ ಲೋಬೊ ಹಾಂಣಿಂ ಘಡ್‍ಲ್ಲಿ 2 ಪದಾಂ ಹ್ಯಾ ಕಾರ್ಯಾಂತ್ ಸಾದರ್ ಜಾಲಿಂ.

ಕುಮಾರಿ ಫ್ರಿವಿಟಾ ಡಿಸೋಜ ಹಿಣೆಂ ಸಮಾರೋಪ್ ಕಾರ್ಯೆಂ ನಿರ್ವಾಹಣ್ ಕೆಲೆಂ. ಶಿಬಿರಾಂತ್ಲಿಂ ಭುರ್ಗಿಂ – ವಿಶೆಲ್ ನೊರೊನ್ಹಾ ಆನಿ ಜೇಸನ್ ಲೋಬೊ - ಹಾಂಣಿಂ ಮ್ಹಯ್ನ್ಯಾಳಿ ಮಾಂಚಿಯೆಚೆಂ ಕಾರ್ಯೆಂ ನಿರ್ವಾಹಣ್ ಕೆಲೆಂ. 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626