Aug 4, 2016 : The recipient of the ‘Best Female Singer’ title of the 5th Global Konkani Music Awards – Shilpa Cutinha and her team will be presenting a conglomeration of music, songs and dance, at the 176th Monthly Theatre titled ‘O…La…Re…’, on Sun., Aug. 7, 2016, at Kalaangann, Mangalore, at 6.30 p.m..

Shilpa Cutinha, Steven Cutinha, Lydwin Cutinha, Zeena Pereira, Prakash D’Souza, Meera Crasta and Rynel Sequeira will be singing various Konkani songs. Nach Sobhann will be enacting and presenting dances; story and concept by ‘Sangeet Guru’ Joel Pereira; Narration by Roshan D’Souza and Video & Graphics by Ivan Pereira.

Shilpa & Steven Cutinha’s debut album ‘O…La…Re…’ produced by Sennon Productions, will also be released on the occasion.

All are invited. Entry free.



ಪತ್ರಿಕಾ ಪ್ರಕಟಣೆ : 176ನೇ ತಿಂಗಳ ವೇದಿಕೆ
---------

ರವಿವಾರ, ಅಗಸ್ಟ್ 7, 2016ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ 176ನೇ ತಿಂಗಳ ವೇದಿಕೆಯಲ್ಲಿ, ‘ಓ...ಲಾ...ರೆ...’ ಶೀರ್ಷಿಕೆಯಡಿಯಲ್ಲಿ, 5ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರದ ‘ಶ್ರೇಷ್ಠ ಗಾಯಕಿ’ ಪುರಸ್ಕಾರ ವಿಜೇತೆ - ಶಿಲ್ಪಾ ಕುಟಿನ್ಹಾ ಹಾಗೂ ತಂಡದಿಂದ ಸಂಗೀತ, ಹಾಡುಗಳು ಹಾಗೂ ನೃತ್ಯ ಪ್ರದರ್ಶಿಸಲಾಗುವುದು.

ಶಿಲ್ಪಾ ಕುಟಿನ್ಹಾ, ಸ್ಟೀವನ್ ಕುಟಿನ್ಹಾ, ಲಿಡ್ವಿನ್ ಕುಟಿನ್ಹಾ, ಝೀನಾ ಪಿರೇರಾ, ಪ್ರಕಾಶ್ ಡಿ’ಸೋಜ, ಮೀರಾ ಕ್ರಾಸ್ತಾ ಹಾಗೂ ರಾಯ್ನೆಲ್ ಸಿಕ್ವೇರಾ ಇವರು ಹಾಡಲಿರುವರು. ನಾಚ್ ಸೊಭಾಣ್ ಅಭಿನಯಿಸಿ, ನೃತ್ಯ ಪ್ರದರ್ಶಿಸುವುದು. ಕಥೆ ಮತ್ತು ಪರಿಕಲ್ಪನೆ – ‘ಸಂಗೀತ ಗುರು’ ಜೊಯೆಲ್ ಪಿರೇರಾ. ನಿರೂಪಣೆ – ರೋಶನ್ ಡಿಸೋಜ. ವಿಡಿಯೋ ಮತ್ತು ಗ್ರಾಫಿಕ್ಸ್ – ಐವನ್ ಪಿರೇರಾ.

ಶಿಲ್ಪಾ ಹಾಗೂ ಸ್ಟೀವನ್ ಕುಟಿನ್ಹಾ ರವರ ಪ್ರಥಮ ಸಂಗೀತ ಆ್ಯಲ್ಬಮ್, ಸೆನೊನ್ ಪುರಡಕ್ಷನ್ಸ್ ಇವರ ನಿರ್ಮಾಣದ ‘ಓ...ಲಾ...ರೆ...’, ಅಂದು ಲೋಕಾರ್ಪಣೆಗೊಳ್ಳಲಿರುವುದು.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626