Aug 9, 2016: 5th Global Konkani Music Awards ‘Best Female Singer’ Award recipient Shilpa Cutinha and her team presented a unique show titled ‘O…LA…RE…’, at the 176th Monthly Theatre, on Aug. 7, 2016, at Kalaangann, Mangalore.

The show was a musical journey of love, a conglomeration of music, songs, dance and lights. Shilpa Cutinha, Steven Cutinha, Lydwin Cutinha, Zeena Pereira, Prakash D’Souza, Meera Crasta and Rynel Sequeira presented Konkani songs of various composers. Roshan D’Souza narrated the storyline while Nach Sobhann team enacted and entertained the audience with their outstanding dance performances. The story and concept was visualized by ‘Sangeet Guru’ Joel Pereira and the background visuals were designed by Ivan Pereira.

 

MLC Ivan D’souza was honoured on the occasion by Mandd Sobhann on being appointed the Chief Whip of the Legislative Council, Government of Karnataka.

Prior to the show, Shilpa & Steven Cutinha’s debut album ‘O…La…Re…’ produced by Sennon Productions, was released by Smt. Vasanthi R. Nayak of Swarashree Kalavedike, Mangalore. President of Karnataka Konkani Sahitya Academy – Roy Castelino, Music Composers – Nitin Kootungall, Sangeet Guru Joel Pereira & Roshan D’Souza and Mandd Sobhann Gurkar – Eric Ozario and President – Louis J. Pinto were present on stage.

 

Shilpa Cutinha, Stephen Cutinha, Lydwin Cutinha, Prakash D’Souza, Roshan D’Souza, Robin Sequeira and Meera Crasta have rendered their voices to this album. Sangeet Guru Joel Pereira, Irene D’Souza, Lloyd Rego and Richard Alvares have lyricized the songs of the album. Roshan D’Souza, Joel Pereira and Nithin Koottungal have tuned the songs.

 

 



‘ಓ...ಲಾ...ರೆ...’ ಒಂದು ಹೊಸ ಪ್ರಯೋಗ
---------
5ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ‘ಶ್ರೇಷ್ಠ ಗಾಯಕಿ’ ಪುರಸ್ಕಾರ ವಿಜೇತೆ - ಶಿಲ್ಪಾ ಕುಟಿನ್ಹಾ ಹಾಗೂ ತಂಡ ಒಂದು ವಿಭಿನ್ನ ಕಾರ್ಯಕ್ರಮವನ್ನು ‘ಓ...ಲಾ...ರೆ...’ ಎಂಬ ಶೀರ್ಷಿಕೆಯಡಿಯಲ್ಲಿ, 176ನೇ ತಿಂಗಳ ವೇದಿಯಲ್ಲಿ, ಅಗಸ್ಟ್ 7, 2016ರಂದು ಕಲಾಂಗಣ್, ಮಂಗಳೂರಿನಲ್ಲಿ ಸಾದರಪಡಿಸಿದರು.
ಒಂದು ಸಂಗೀತಮಯ ಪ್ರೇಮ ಪ್ರಯಾಣವನ್ನು ಬಿಂಬಿಸುವ ಈ ಕಾರ್ಯಕ್ರಮದಲ್ಲಿ ಅಪರೂಪದ ಸಂಗೀತ, ಹಾಡುಗಳು, ನೃತ್ಯ ಹಾಗೂ ಬೆಳಕಿನ ಸಂಯೋಜನೆಯಿತ್ತು. ಶಿಲ್ಪಾ ಕುಟಿನ್ಹಾ, ಸ್ಟೀವನ್ ಕುಟಿನ್ಹಾ, ಲಿಡ್ವಿನ್ ಕುಟಿನ್ಹಾ, ಝೀನಾ ಪಿರೇರಾ, ಪ್ರಕಾಶ್ ಡಿ’ಸೋಜ, ಮೀರಾ ಕ್ರಾಸ್ತಾ ಹಾಗೂ ರಾಯ್ನೆಲ್ ಸಿಕ್ವೇರಾ ಇವರು ವಿವಿಧ ಕೊಂಕಣಿ ಹಾಡುಗಳನ್ನು ಹಾಡಿದರು. ರೋಶನ್ ಡಿಸೋಜ ಕಥೆಯ ನಿರೂಪಕರಾಗಿದ್ದು, ನಾಚ್ ಸೊಭಾಣ್ ತಂಡ ಅಭಿನಯಿಸಿ, ತಮ್ಮ ನೃತ್ಯ ಪ್ರದರ್ಶನದಿಂದ ಎಲ್ಲರನ್ನು ಮನೋರಂಜಿಸಿತು.  ಕಥೆ ಮತ್ತು ಪರಿಕಲ್ಪನೆ – ‘ಸಂಗೀತ ಗುರು’ ಜೊಯೆಲ್ ಪಿರೇರಾ ಇವರದ್ದಾಗಿದ್ದು, ವಿಡಿಯೋ ಮತ್ತು ಗ್ರಾಫಿಕ್ಸ್ – ಐವನ್ ಪಿರೇರಾ ಇವರು ನಿರ್ವಹಿಸಿದರು.

 

ತಿಂಗಳ ವೇದಿಕೆಯ ಪ್ರಾರಂಭದಲ್ಲಿ ಶಿಲ್ಪಾ ಹಾಗೂ ಸ್ಟೀವನ್ ಕುಟಿನ್ಹಾರವರ ಪ್ರಥಮ ಸಂಗೀತ ಆ್ಯಲ್ಬಮ್, ಸೆನೊನ್ ಪೆÇ್ರಡಕ್ಷನ್ಸ್ ಇವರ ನಿರ್ಮಾಣದ ‘ಓ...ಲಾ...ರೆ...’, ಮಂಗಳೂರಿನ ಸ್ವರಶ್ರೀ ಕಲಾವೇದಿಕೆಯ ಶ್ರೀಮತಿ ವಾಸಂತಿ ಆರ್. ನಾಯಕ್ ಇವರು ಲೋಕಾರ್ಪಣೆ ಮಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ - ರೊಯ್ ಕ್ಯಾಸ್ತೆಲಿನೊ, ಸಂಗೀತ ನಿರ್ದೇಶಕ – ನಿತಿನ್ ಕುಟ್ಟುಂಗಳ್, ಸಂಗೀತ ಗುರು ಜೊಯೆಲ್ ಪಿರೇರಾ ಮತ್ತು ರೋಶನ್ ಡಿಸೋಜ, ಮಾಂಡ್ ಸೊಭಾಣ್ ಗುರಿಕಾರ - ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ - ಲುವಿ ಜೆ. ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಲ್ಪಾ ಕುಟಿನ್ಹಾ, ಸ್ಟೀಫನ್ ಕುಟಿನ್ಹಾ, ಲಿಡ್ವಿನ್ ಕುಟಿನ್ಹಾ, ಪ್ರಕಾಶ್ ಡಿಸೋಜ, ರೋಶನ್ ಡಿಸೋಜ, ರೊಬಿನ್ ಸಿಕ್ವೇರಾ ಹಾಗೂ ಮೀರಾ ಕ್ರಾಸ್ತಾ ಇವರು ಈ ಆ್ಯಲ್ಬಮ್‍ನಲ್ಲಿ ಹಾಡಿದ್ದಾರೆ. ಸಂಗೀತ್ ಗುರು ಜೊಯೆಲ್ ಪಿರೇರಾ, ಐರಿನ್ ಡಿಸೋಜ, ಲೊಯ್ಡ್ ರೇಗೊ ಹಾಗೂ ರಿಚರ್ಡ್ ಆಲ್ವಾರಿಸ್ ಹಾಡುಗಳನ್ನು ಬರೆದಿದ್ದಾರೆ. ರೋಶನ್ ಡಿಸೋಜ, ಜೊಯೆಲ್ ಪಿರೇರಾ ಹಾಗೂ ನಿತಿನ್ ಕುಟ್ಟುಂಗಳ್ ಸಂಗೀತ ನಿರ್ದೇಶಿಸಿದ್ದಾರೆ.

 

 



‘ಓ...ಲಾ...ರೆ...’ ಏಕ್ ನವೊ ಪ್ರಯೋಗ
---------
5ವೊ ಜಾಗತಿಕ ಕೊಂಕ್ಣಿ ಸಂಗೀತ ಪುರಸ್ಕಾರ ‘ಶ್ರೇಷ್ಠ ಗಾವ್ಪಿಣ್’ ಪುರಸ್ಕಾರ ವಿಜೇತ್ - ಶಿಲ್ಪಾ ಕುಟಿನ್ಹಾ ಆನಿ ತಿಚ್ಯಾ ಪಂಗ್ಡಾನ್ ‘ಓ...ಲಾ...ರೆ...’ ಮ್ಹಣ್ಲೆಂ ಏಕ್ ವಿಭಿನ್ನ್ ಕಾರ್ಯೆಂ, 176ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ಆಗೊಸ್ತ್ 7, 2016ವೆರ್, ಕಲಾಂಗಣ್, ಮಂಗ್ಳುರ್, ಹಾಂಗಾಸರ್ ಸಾದರ್ ಕೆಲೆಂ.

ಏಕ್ ಮೊಗಾ-ಸಂಗೀತ್ ಪಯ್ಣ್ ಜಾವ್ನಾಸ್‍ಲ್ಲ್ಯಾ ಹ್ಯಾ ಕಾರ್ಯಾಂತ್ ಸಂಗೀತ್, ಪದಾಂ, ನಾಚ್ ಆನಿ ದಿವ್ಯಾಂಚೊ ಏಕ್ ಆಪ್ರೂಪ್ ಮೇಳ್ ಆಸ್‍ಲ್ಲೊ. ಶಿಲ್ಪಾ ಕುಟಿನ್ಹಾ, ಸ್ಟೀವನ್ ಕುಟಿನ್ಹಾ, ಲಿಡ್ವಿನ್ ಕುಟಿನ್ಹಾ, ಝೀನಾ ಪಿರೇರಾ, ಪ್ರಕಾಶ್ ಡಿ’ಸೋಜ, ಮೀರಾ ಕ್ರಾಸ್ತಾ ಆನಿ ರಾಯ್ನೆಲ್ ಸಿಕ್ವೇರಾ ಹಾಣಿಂ ವಿವಿಧ್ ಕೊಂಕ್ಣಿ ಪದಾಂ ಸಾದರ್ ಕೆಲಿಂ. ರೋಶನ್ ಡಿಸೋಜ ಹಾಣೆಂ ನಿರೂಪಣ್ ಕೆಲೆಂ ಆನಿ ನಾಚ್ ಸೊಭಾಣ್ ಪಂಗ್ಡಾನ್ ನಟನ್ ಕರ್ನ್, ಆಪ್ಲ್ಯಾ ನಾಚಾನ್ ಸರ್ವಾಂಕ್ ಮನೋರಂಜಿತ್ ಕೆಲೆಂ. ಕಾಣಿ ಆನಿ ಪರಿಕಲ್ಪನಾ - ‘ಸಂಗೀತ ಗುರು’ ಜೊಯೆಲ್ ಪಿರೇರಾ ಹಾಚಿ ಜಾವ್ನಾಸುನ್, ವಿಡಿಯೋ ಆನಿ ಗ್ರಾಫಿಕ್ಸ್ – ಐವನ್ ಪಿರೇರಾ ಹಾಣೆಂ ಸಾಂಬಾಳ್‍ಲ್ಲೆಂ.

 

ಮ್ಹಯ್ನ್ಯಾಳಿ ಮಾಂಚಿಯೆಚ್ಯಾ ಸುರ್ವೆರ್ ಶಿಲ್ಪಾ ಆನಿ ಸ್ಟೀವನ್ ಕುಟಿನ್ಹಾ ಹಾಂಚೆಂ ಪಯ್ಲೆಂ ಸಂಗೀತ್ ಆ್ಯಲ್ಬಮ್, ಸೆನೊನ್ ಪೆÇ್ರಡಕ್ಷನ್ಸ್ ಹಾಂಚ್ಯಾ ನಿರ್ಮಾಣಾಚೆಂ ‘ಓ...ಲಾ...ರೆ...’, ಮಂಗ್ಳುರ್ಚ್ಯಾ ಸ್ವರಶ್ರೀ ಕಲಾವೇದಿಕೆಚ್ಯಾ ವಾಸಂತಿ ಆರ್. ನಾಯಕ್ ಹಿಣೆಂ ಮೆಕ್ಳಿಕ್ ಕೆಲೆಂ. ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್ – ರೊಯ್ ಕ್ಯಾಸ್ತೆಲಿನೊ, ಸಂಗೀತ್ ನಿರ್ದೇಶಕ್ - ನಿತಿನ್ ಕುಟ್ಟುಂಗಳ್, ಸಂಗೀತ್ ಗುರು ಜೊಯೆಲ್ ಪಿರೇರಾ ಆನಿ ರೋಶನ್ ಡಿಸೋಜ ತಶೆಂಚ್ ಮಾಂಡ್ ಸೊಭಾಣ್ ಗುರ್ಕಾರ್ – ಎರಿಕ್ ಒಝೇರಿಯೊ ಆನಿ ಅಧ್ಯಕ್ಷ್ - ಲುವಿ ಜೆ. ಪಿಂಟೊ ವೇದಿರ್ ಹಾಜರ್ ಆಸ್‍ಲ್ಲೆ.

ಶಿಲ್ಪಾ ಕುಟಿನ್ಹಾ, ಸ್ಟೀಫನ್ ಕುಟಿನ್ಹಾ, ಲಿಡ್ವಿನ್ ಕುಟಿನ್ಹಾ, ಪ್ರಕಾಶ್ ಡಿಸೋಜ, ರೋಶನ್ ಡಿಸೋಜ, ರೊಬಿನ್ ಸಿಕ್ವೇರಾ ಆನಿ ಮೀರಾ ಕ್ರಾಸ್ತಾ ಹಾಂಣಿಂ ಹ್ಯಾ ಆ್ಯಲ್ಬಮಾಂತ್ ಗಾಯಾನ್ ಕೆಲಾಂ. ಸಂಗೀತ್ ಗುರು ಜೊಯೆಲ್ ಪಿರೇರಾ, ಐರಿನ್ ಡಿಸೋಜ, ಲೊಯ್ಡ್ ರೇಗೊ ಆನಿ ರಿಚರ್ಡ್ ಆಲ್ವಾರಿಸ್ ಹಾಂಣಿಂ ಹ್ಯಾ ಆ್ಯಲ್ಬಮಾಂತ್ಲ್ಯಾ ಪದಾಂಚಿಂ ಉತ್ರಾಂ ಬರಯ್ಲ್ಯಾಂತ್. ರೋಶನ್ ಡಿಸೋಜ, ಜೊಯೆಲ್ ಪಿರೇರಾ ಆನಿ ನಿತಿನ್ ಕುಟ್ಟುಂಗಳ್ ಹಾಂಣಿಂ ತಾಳೊ ಬಸಯ್ಲಾ.

 

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626