Sept 03, 2016: The first play of Kalakul’s 2016-17 batch – ‘Paying Guest’ will be presented at the 177th Monthly Theatre, on Sun., Sep. 4, 2016, at Kalaangann, Mangalore, at 6.30 p.m.  The play has been written by Arun Raj Rodrigues and directed by Christopher D’Souza, Neenasam.

‘Ho Jeev’ the debut music album of Jaison J. Sequeira will be released on the occasion. All tunes and lyrics have been composed by Jaison J. Sequeira himself and Roshan D’Souza Angelore has arranged the music.

All are invited. Entry free.

 

ಪತ್ರಿಕಾ ಪ್ರಕಟಣೆ
177ನೇ ತಿಂಗಳ ವೇದಿಕೆ
---------


ಕಲಾಕುಲ್ ರೆಪರ್ಟರಿಯ 2016-17ನೇ ಪಂಗಡದ ಪ್ರಥಮ ನಾಟಕ ‘ಪೇಯಿಂಗ್ ಗೆಸ್ಟ್’, ರವಿವಾರ, ಸಪ್ಟೆಂಬರ್ 4, 2016ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ 177ನೇ ತಿಂಗಳ ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು. ಈ ನಾಟಕವನ್ನು ಅರುಣ್ ರಾಜ್ ರೊಡ್ರಿಗಸ್ ಬರೆದಿದ್ದಾರೆ ಹಾಗೂ ಕ್ರಿಸ್ಟೋಫರ್ ಡಿಸೋಜ ನೀನಾಸಂ ನಿರ್ದೇಶಿಸಿದ್ದಾರೆ.


ಜೇಸನ್ ಜೆ. ಸಿಕ್ವೇರಾ ಇವರ ಪ್ರಥಮ ಸಂಗೀತ ಆ್ಯಲ್ಬಮ್, ‘ಹೊ ಜೀವ್’ ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿರುವುದು. ಈ ಆ್ಯಲ್ಬಮ್‍ನ ಎಲ್ಲಾ ಹಾಡುಗಳನ್ನು ಜೇಸನ್ ಜೆ. ಸಿಕ್ವೇರಾ ಬರೆದು ಸಂಗೀತ ರಚಿಸಿದ್ದಾರೆ ಮತ್ತು ರೋಶನ್ ಡಿಸೋಜ ಆಂಜೆಲೊರ್ ಸಂಗೀತ ಸಂಯೋಜಿಸಿದ್ದಾರೆ.

 
ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.


---------------

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626