March 24, 2017: Mandd Sobhann’s Kalakul Theatre Repertory will be celebrating World Theatre Day, on March 26, 2017, at Kalaangann, Mangalore.
On this occasion, a Play-writing Workshop has been organised from 9.30 a.m. to 5.30 p.m., in which the techniques of writing plays, short plays and skits will be taught. At 5.30 p.m., there will be a Puppet Show titled ‘Bombyam Khell’, directed by Gurumurthy V. S. Neenasam.
All are invited. Entry free.
ಪತ್ರಿಕಾ ಪ್ರಕಟಣೆ : ಕಲಾಕುಲ್ ನಾಟಕ ರೆಪರ್ಟರಿಯಿಂದ ವಿಶ್ವ ರಂಗಭೂಮಿ ದಿನಾಚರಣೆ
--------------
ಮಾಂಡ್ ಸೊಭಾಣ್‍ನ ಕಲಾಕುಲ್ ನಾಟಕ ರೆಪರ್ಟರಿ, ಮಾರ್ಚ್ 26, 2017ರಂದು, ಕಲಾಂಗಣ್, ಮಂಗಳೂರಿನಲ್ಲಿ, ವಿಶ್ವ ರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ, ಬೆಳಿಗ್ಗೆ 9.30ಯಿಂದ ಸಂಜೆ 5.30ವರೆಗೆ ನಾಟಕ ಬರೆಯುವ ಕಾರ್ಯಾಗಾರ ನಡೆಸಲಿದೆ. ಈ ಕಾರ್ಯಾಗಾರದಲ್ಲಿ, ನಾಟಕ ಹಾಗೂ ಕಿರುನಾಟಕ ಬರೆಯಲು ಬೇಕಾದ ತಾಂತ್ರಿಕ ಸಂಗತಿಗಳನ್ನು ಕಲಿಸಲಾಗುವುದು. ಅಂದು ಸಂಜೆ 5.30ಕ್ಕೆ, ಗುರುಮೂರ್ತಿ ವಿ. ಎಸ್. ನೀನಾಸಂ ಇವರ ನಿರ್ದೇಶನದಲ್ಲಿ ‘ಬೊಂಬ್ಯಾಂ ಖೆಳ್’ ಎಂಬ ಕೈಗೊಂಬೆಗಳ ಪ್ರದರ್ಶನವಿರುವುದು.
ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.
-----------------------