March 26, 2017 : Mandd Sobhann’s Kalakul Theatre Repertory celebrated World Theatre Day, on March 26, 2017, at Kalaangann, Mangalore.

A full day Play-writing Workshop was organised in which the techniques of writing plays, short plays and skits were taught by well-know playwright and Administrator of Kalakul, Shri Arun Raj Rodrigues. At the end of the workshop, all the participants read-out a short play / skit written by them and Ms. Frivita D’Souza won a cash prize of Rs. 1,000/- for writing the best script.

Shri Prakash Shenoy of Sadhana Balaga, was the Chief Guest. He was happy that the younger generation is showing interest in theatre, which is a medium of propagating our language and culture to the future generations. Mandd Sobhann President – Shri Louis J. Pinto and Secretary – Shri Kishore Fernandes were present on stage.

This was followed by a Puppet Show titled ‘Bombyam Khell’, presented by Kalakul and directed by Shri Gurumurthy V. S. Neenasam.


ಕಲಾಕುಲ್ ನಾಟಕ ರೆಪರ್ಟರಿಯಿಂದ ವಿಶ್ವ ರಂಗಭೂಮಿ ದಿನಾಚರಣೆ

ಮಾಂಡ್ ಸೊಭಾಣ್‍ನ ಕಲಾಕುಲ್ ನಾಟಕ ರೆಪರ್ಟರಿ, ಮಾರ್ಚ್ 26, 2017ರಂದು, ಕಲಾಂಗಣ್, ಮಂಗಳೂರಿನಲ್ಲಿ, ವಿಶ್ವ ರಂಗಭೂಮಿ ದಿನಾಚರಣೆ ಮಾಡಿತು.

ಈ ಸಂದರ್ಭದಲ್ಲಿ, ಒಂದು ದಿನದ ನಾಟಕ ಬರೆಯುವ ಕಾರ್ಯಾಗಾರವನ್ನು ಪ್ರಸಿದ್ಧ ನಾಟಕ ಬರಹಗಾರ ಹಾಗೂ ಕಲಾಕುಲ್ ಆಡಳಿತದಾರ, ಶ್ರೀ ಅರುಣ್ ರಾಜ್ ರೊಡ್ರಿಗಸ್, ಇವರು ನಡೆಸಿದರು. ಈ ಕಾರ್ಯಾಗಾರದಲ್ಲಿ, ನಾಟಕ ಹಾಗೂ ಕಿರುನಾಟಕ ಬರೆಯಲು ಬೇಕಾದ ತಾಂತ್ರಿಕ ಸಂಗತಿಗಳನ್ನು ಕಲಿಸಲಾಯಿತು. ಕಾರ್ಯಾಗಾರದ ಅಂತಿಮ ಹಂತದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲರು ತಾವು ಬರೆದ ಕಿರುನಾಟಕವನ್ನು ಓದಿದರು ಹಾಗೂ ಫ್ರಿವಿಟಾ ಡಿ’ಸೋಜ ಶ್ರೇಷ್ಠ ಕಥೆ ಬರೆದಿದ್ದಕ್ಕೆ ರು. 1,000/- ನಗದು ಬಹುಮಾನ ಗೆದ್ದರು.

ಸಾಧನಾ ಬಳಗದ ಶ್ರೀ ಪ್ರಕಾಶ್ ಶೆಣಯ್ ಇವರು ಮುಖ್ಯ ಅತಿಥಿಗಳಾಗಿದ್ದರು. ಭಾಶೆ ಹಾಗೂ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪ್ರಸರಿಸುವ ಮಾಧ್ಯಮವಾಗಿರುವ ನಾಟಕ ಕ್ಷೇತ್ರದಲ್ಲಿ ಯುವಜನಾಂಗ ಆಸಕ್ತಿ ತೋರಿಸುತ್ತಿರುವುದು ಸಂತಸದ ವಿಷಯ ಎಂದರು. ಮಾಂಡ್ ಸೊಭಾಣ್ ಅಧ್ಯಕ್ಷರು - ಶ್ರೀ ಲುವಿ ಜೆ. ಪಿಂಟೊ ಹಾಗೂ ಕಾರ್ಯಾದರ್ಶಿ – ಶ್ರೀ ಕಿಶೋರ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊನೆಯಲ್ಲಿ ಶ್ರೀ ಗುರುಮೂರ್ತಿ ವಿ. ಎಸ್. ನೀನಾಸಂ ಇವರು ನಿರ್ದೇಶಿಸಿದ ‘ಬೊಂಬ್ಯಾಂ ಖೆಳ್’ ಎಂಬ ಕೈಗೊಂಬೆಗಳ ಆಟ ಕಲಾಕುಲ್ ನಾಟಕ ರೆಪರ್ಟರಿ ಪ್ರÀ್ರದರ್ಶಿಸಿತು.


ಕಲಾಕುಲ್ ನಾಟಕ್ ರೆಪರ್ಟರಿ ಥಾವ್ನ್ ವಿಶ್ವ್ ರಂಗ್‍ಮಾಂಚಿ ದಿವಸ್ ಆಚರಣ್

ಮಾಂಡ್ ಸೊಭಾಣಾಚ್ಯಾ ಕಲಾಕುಲ್ ನಾಟಕ ರೆಪರ್ಟರಿನ್, ಮಾರ್ಚ್ 26, 2017ವೆರ್, ಕಲಾಂಗಣಾಂತ್ – ‘ವಿಶ್ವ್ ರಂಗ್‍ಮಾಂಚಿ ದಿವಸ್’ ಆಚರಣ್ ಕೆಲ್ಲೆಂ.

ಹ್ಯಾ ಸಂದರ್ಭಾರ್, ಎಕಾ ದಿಸಾಚೊ ನಾಟಕ್ ರಚನ್ ಕಾರ್ಯಾಗಾರ್ ಮಾಂಡುನ್ ಹಾಡ್‍ಲ್ಲೆಂ. ಫಾಮಾದ್ ನಾಟಕ್ ಬರಯ್ಣಾರ್ ಆನಿ ಆಡಳ್ತೆದಾರ್, ಶ್ರೀ ಅರುಣ್ ರಾಜ್ ರೊಡ್ರಿಗಸ್, ಹಾಣೆಂ ನಾಟಕ್, ನಾಟ್ಕುಳೊ, ರಸ್ತ್ಯಾ ನಾಟಕ್ ಬರೊಂವ್ಕ್ ಗರ್ಜ್ ಆಸ್ಚ್ಯೆ ತಾಂತ್ರಿಕತೆ ವಿಶಿಂ ಶಿಕಯ್ಲೆಂ. ಕಾರ್ಯಾಗಾರಾಚ್ಯಾ ನಿಮಾಣ್ಯಾ ಹಂತಾರ್ ಭಾಗ್ ಘೆತ್‍ಲ್ಲ್ಯಾ ಹರ್ಯೆಕ್ಲ್ಯಾನ್ ಆಪ್ಣಾನ್ ಘಡ್‍ಲ್ಲೊ ಮಟ್ವೊ ನಾಟಕ್ ವಾಚ್ಲೆಂ ಆನಿ ಹಾಂತುಂ ಫ್ರಿವಿಟಾ ಡಿಸೋಜಾನ್ ಶ್ರೇಷ್ಟ್ ಬರಯ್ಣಾರ್ ಜಾವ್ನ್ ರು. 1,000/- ನಗದ್ ಬಹುಮಾನ್ ಆಪ್ಣಾಯ್ಲೆಂ.

ಮುಖೆಲ್ ಸಯ್ರೊ, ಸಾಧನಾ ಬಳಗ ಹಾಚೊ ಶ್ರೀ ಪ್ರಕಾಶ್ ಶೆಣಯ್, ಹಾಣೆಂ ಯುವಜಣಾಂನಿ ನಾಟಕ್ ಶೆತಾಂತ್ ಅಭಿರುಚ್ ದಾಕೊಂವ್ಚ್ಯೆ ವಿಶಿಂ ಹೊಗ್ಳಿಕ್ ಉಚಾರ್ಲಿ. ಭಾಸ್ ಆನಿ ಸಂಸ್ಕೃತಿ ಮುಕ್ಲ್ಯಾ ಪಿಳ್ಗೆಗ್ ಪಾಸಾರುಂಕ್ ನಾಟಕ್ ಏಕ್ ಉತ್ತಿಮ್ ಮಾಧ್ಯಮ್ ಮ್ಹಣ್ ತೊ ಮ್ಹಣಾಲೊ. ಮಾಂಡ್ ಸೊಭಾಣ್ ಅಧ್ಯಕ್ಶ್ - ಶ್ರೀ ಲುವಿ ಜೆ. ಪಿಂಟೊ ಆನಿ ಕಾರ್ಯಾದರ್ಶಿ – ಶ್ರೀ ಕಿಶೋರ್ ಫೆರ್ನಾಂಡಿಸ್ ವೇದಿರ್ ಹಾಜರ್ ಆಸ್‍ಲ್ಲೆ.

ಹ್ಯಾ ಉಪ್ರಾಂತ್ ಶ್ರೀ ಗುರುಮೂರ್ತಿ ವಿ. ಎಸ್. ನೀನಾಸಂ ಹಾಚ್ಯಾ ನಿರ್ದೇಶನಾಖಾಲ್ ಕಲಾಕುಲಾನ್ ‘ಬೊಂಬ್ಯಾಂ ಖೆಳ್’ ಸಾದರ್ ಕೆಲೊ.

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626