March 31, 2017: Padua Centre for Theatre Studies will be presenting a play of George Bernard Shaw’s translated into Konkani by Fr. Alwyn Serrao, titled ‘Gulamachem Shinv’ (The Slave’s Lion), at the 184th Monthly Theatre, on Sun., Apr. 2, 2017, at 6.30 p.m., at Kalaangann, Mangalore. The play is directed by Christopher D’Souza Neenasam.
All are invited. Entry free.
---------------
184ನೇ ತಿಂಗಳ ವೇದಿಕೆ : ಪತ್ರಿಕಾ ಪ್ರಕಟಣೆ
ಪಾದುವ ರಂಗ ಅಧ್ಯಯನ ಕೇಂದ್ರದಿಂದ, ಫಾ. ಒಲ್ವಿನ್ ಸೆರಾವೊ ಕೊಂಕಣಿಗೆ ಅನುವಾದಿಸಿದ ಜೊರ್ಜ್ ಬರ್ನಾರ್ಡ್ ಶಾ ರವರ ನಾಟಕ ‘ಗುಲಾಮಾಚೆಂ ಶಿಂವ್’ (ಗುಲಾಮನ ಸಿಂಹ), ಆದಿತ್ಯವಾರ, ಎಪ್ರಿಲ್ 2, 2017ರಂದು, ಸಂಜೆ 6.30ಕ್ಕೆ, ಕಲಾಂಗಣದಲ್ಲಿ ನಡೆಯುವ 184ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಸಾದರಪಡಿಸಲಾಗುವುದು. ಈ ನಾಟಕವನ್ನು ಕ್ರಿಸ್ಟೋಫರ್ ಡಿಸೋಜ ನೀನಾಸಮ್ ನಿರ್ದೇಶಿಸಿದ್ದಾರೆ.
ಎಲ್ಲರಿಗೂ ಸ್ವಾಗತ. ಪ್ರವೇಶ ಉಚಿತ.