June 2, 2017: MANDD SOBHANN’S 186th Monthly Theatre will be presented on June 04. 2017, at 6.30 p.m., at Kalaangann. The Kalakul Theatre Repertory will be presenting an experimental play titled ‘1+1=1’. This experimental play will contain Chafra’s “Vishentiche Bhav”, and a skit titled “Att Fo’tti” written by Fr. Alwin Serrao. This experiment directed by Christopher D’Souza, Neenasam, is the last of the four plays presented by Kalakul this year.

Admission free. All are invited.

(Scroll down to view Banner...)


ಪತ್ರಿಕಾ ಪ್ರಕಟಣೆ : 186ನೇ ತಿಂಗಳ ವೇದಿಕೆ

ಮಾಂಡ್ ಸೊಭಾಣ್ನ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿ, ಕಲಾಕುಲ್, ರವಿವಾರ, ಜೂನ್ 4, 2017 ರಂದು, ಸಂಜೆ 6.30ಕ್ಕೆ ಕಲಾಂಗಣ್ ನಲ್ಲಿ ನಡೆಯುವ 186ನೇ ತಿಂಗಳ ವೇದಿಕೆಯಲ್ಲಿ, 1+1=1 ಎಂಬ ಪ್ರಯೋಗವನ್ನು ಪ್ರದರ್ಶಿಸಲಿರುವುದು. ಇದರಲ್ಲಿ ಚಾಫ಼್ರಾ ದೆಕೊಸ್ತಾರವರ ನಾಟಕ “ವಿಶೆಂತಿಚೆ  ಭಾವ್” ಹಾಗೂ ಫ಼ಾ. ಆಲ್ವಿನ್ ಸೆರಾವೊ ಇವರು ಬರೆದಿರುವ “ಆಟ್ ಫ಼ಟಿ” ಒಳಗೊಂಡಿರುವುದು. ಈ ಪ್ರಯೋಗಾತ್ಮಕ ನಾಟಕಗಳನ್ನು ಕ್ರಿಸ್ಟೋಫ಼ರ್ ಡಿಸೋಜ ನೀನಾಸಂ ನಿರ್ದೇಶಿಸಿದ್ದಾರೆ. ಈ ಪ್ರಯೋಗವು ಕಲಾಕುಲ್ ಇದರ ಈ ವರ್ಷದ ಕೊನೆಯ ನಾಟಕವಾಗಿರುವುದು.

ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ.

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626