June 6, 2017: Sumell, in association with Mandd Sobhann, is organising a Choral Singing Workshop, at Kalaangann, on June 9, 10 & 11, 2017.
Eminent Musicologist / Conductor, Shri Kurian Varkey, Bengaluru, will be the Chief Trainer. He will be assisted by Sangeeth Guru Joel Pereira, Anil Patrao, Roshan D’Souza & Richard Monteiro.
Singing enthusiasts are invited to participate in this rare workshop which includes theory & practicals, history & the art of singing.
For details and registration, call – 0824-2230489.
ಪತ್ರಿಕಾ ಪ್ರಕಟಣೆ : ಸಮೂಹ ಗಾಯನ ಕಾರ್ಯಾಗಾರ (CHORAL SINGING WORKSHOP)
-----------------
ಸುಮೇಳ್ ಗಾಯನ ಮಂಡಳಿ ಹಾಗೂ ಮಾಂಡ್ ಸೊಭಾಣ್ ಜೊತೆಗೂಡಿ, ಜೂನ್ 9, 10 ಹಾಗೂ 11, 2017ರಂದು ಕಲಾಂಗಣದಲ್ಲಿ ಸಮೂಹ ಗಾಯನ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ.
ಶ್ರೇಷ್ಟ ಸಂಗೀತಗಾರ ಹಾಗೂ ಸಂಗೀತ ನಿರ್ವಾಹಕರಾದ ಶ್ರೀ ಕುರಿಯನ್ ವಾರ್ಕಿ, ಬೆಂಗಳೂರು, ಮುಖ್ಯ ತರಬೇತುದಾರರಾಗಿದ್ದಾರೆ. ಇವರೊಂದಿಗೆ ಸಂಗೀತ ಗುರು ಜೊಯೆಲ್ ಪಿರೇರಾ, ಅನಿಲ್ ಪತ್ರಾವೊ, ರೋಶನ್ ಡಿಸೋಜ ಹಾಗೂ ರಿಚರ್ಡ್ ಮೊಂತೇರೊ ತರಬೇತಿ ನೀಡುವರು.
ಗಾಯನದಲ್ಲಿ ಆಸಕ್ತಿಯುಳ್ಳವರು ಹೆಚ್ಚಿನ ವಿವರಗಳಿಗಾಗಿ ಹಾಗೂ ನೊಂದಣಿಗಾಗಿ, ಕರೆ ಮಾಡಿ: 0824-2230489.
----------------