Oct 14, 2017: Every year, ‘Carvalho Ghorannem’ and Mandd Sobhann select a worthy ‘Konkani Kalakar’ of Karnataka origin, of any region, religion, caste, dialect or community – from the field of folk arts, theatre, music, dance or any other art form, for the prestigious ‘Kalakar Puraskar’.

This year, the Mandd Sobhann Committee has unanimously selected the renowned Konkani folk artiste, Shri Gopal Gowda, who has contributed immensely to the preservation, promotion and the popularization of Kudmi Konkani folk arts.

The Puraskar consists of a cash award of Rs. 25,000/- and public honour. The Award Ceremony will take place on Nov. 5, 2017, at 6 p.m., at Kalaangann, at the 191st Monthly Theatre Programme – ‘LAR Nite’.
----------------------

ಶ್ರೀ ಗೋಪಾಲ್ ಗೌಡ ಇವರಿಗೆ 13ನೇ ಕಲಾಕಾರ್ ಪುರಸ್ಕಾರ್
---------

ಪ್ರತಿ ವರ್ಷ, ‘ಕಾರ್ವಾಲ್ ಘರಾಣೆಂ’ ಹಾಗೂ ಮಾಂಡ್ ಸೊಭಾಣ್ ಕೊಂಕಣಿ ಸಾದರ ಕಲೆಯಲ್ಲಿ (ಸಂಗೀತ, ನೃತ್ಯ, ನಾಟಕ ಅಥವಾ ಲೋಕ ಕಲೆ) ವಿಶೇಷ ದೇಣಿಗೆ ನೀಡಿರುವ ಕರ್ನಾಟಕ ಮೂಲದ, ಯಾವುದೇ ಉಪಭಾಷೆ, ಜಾತಿ ಅಥವಾ ಮತಕ್ಕೆ ಸೇರಿದ ಒಂದು ‘ಕೊಂಕಣಿ ಕಲಾವಿದ’ನನ್ನು ‘ಕಲಾಕಾರ್ ಪುರಸ್ಕಾರ್’ಕ್ಕೆ ಆಯ್ಕೆ ಮಾಡುತ್ತಾರೆ.

ಪ್ರಖ್ಯಾತ ಕೊಂಕ್ಣಿ ಜಾನಪದ ಕಲಾವಿದ, ಶ್ರೀ ಗೋಪಾಲ್ ಗೌಡ ಇವರು ಕುಡ್ಮಿ ಕೊಂಕಣಿ ಜಾನಪದ ಕಲೆಯನ್ನು ಉಳಿಸಲು, ಬೆಳೆಸಲು ಹಾಗೂ ಜನಪ್ರೀಯಗೊಳಿಸಲು ನೀಡಿದ ಅಪಾರ ಕೊಡುಗೆಗಾಗಿ, ಮಾಂಡ್ ಸೊಭಾಣ್ ಸಮಿತಿಯು, ಅವರನ್ನು ಈ ವರ್ಷದ ಪುರಸ್ಕಾರ ನೀಡಲು ನಿರ್ಧರಿಸಿದೆ.

ಪುರಸ್ಕಾರವು ರೂ. 25,000/- ನಗದು ಹಾಗೂ ಸಾರ್ವಜನಿಕ ಸನ್ಮಾನ ಒಳಗೊಂಡಿದೆ. ‘ಪುರಸ್ಕಾರ ಪ್ರದಾನ ಸಮಾರಂಭ’, ನವೆಂಬರ್ 5, 2017ರಂದು, ಸಂಜೆ 6 ಗಂಟೆಗೆ, ಕಲಾಂಗಣದಲ್ಲಿ, 191ನೇ ತಿಂಗಳ ವೇದಿಕೆ ಕಾರ್ಯಕ್ರಮ – ‘ಲಾರ್ ನಾಯ್ಟ್’ – ಇದರಲ್ಲಿ ನಡೆಯುವುದು.
----------------------

ಶ್ರೀ ಗೋಪಾಲ್ ಗೌಡ ಹಾಂಕಾಂ 13ವೊ ಕಲಾಕಾರ್ ಪುರಸ್ಕಾರ್
---------

ಹರ್ ವರ್ಸಾ, ‘ಕಾರ್ವಾಲ್ ಘರಾಣೆಂ’ ಆನಿ ಮಾಂಡ್ ಸೊಭಾಣ್, ಕೊಂಕ್ಣಿ ಸಾದರ್ ಕೆಲೆಂತ್ (ಸಂಗೀತ್, ನಾಚ್, ನಾಟಕ್ ವಾ ಲೋಕ್-ಕಲಾ ಹಾಂತುಂ) ವಿಶೇಸ್ ದೆಣ್ಗಿ ದಿಲ್ಲ್ಯಾ ಕರ್ನಾಟಕ ಮುಳಾಚ್ಯಾ, ಖಂಚ್ಯಾಯ್ ಜಾತಿಚ್ಯಾ, ಬೊಲಿಚ್ಯಾ ವಾ ಧರ್ಮಾಚ್ಯಾ ‘ಕೊಂಕ್ಣಿ ಕಲಾಕಾರಾಕ್’ ‘ಕಲಾಕಾರ್ ಪುರಸ್ಕಾರ್’ ದೀಂವ್ಕ್ ವಿಂಚುನ್ ಕಾಡ್ತಾತ್.

ಫಾಮಾದ್ ಕೊಂಕ್ಣಿ ಲೋಕ್-ಕಲಾ ಕಲಾಕಾರ್, ಶ್ರೀ ಗೋಪಾಲ್ ಗೌಡ, ಹಾಣೆಂ ಕುಡ್ಮಿ ಕೊಂಕ್ಣಿ ಲೋಕ್-ಕಲಾ ಉರೊಂವ್ಕ್, ವಾಡೊಂವ್ಕ್ ಆನಿ ಲೊಕಾಮೊಗಾಳ್ ಕರುಂಕ್ ದಿಲ್ಲ್ಯಾ ವಿಶೇಸ್ ದೆಣ್ಗ್ಯಾಂ ಖಾತಿರ್, ಮಾಂಡ್ ಸೊಭಾಣ್ ಸಮಿತಿನ್ ತಾಕಾ ಹ್ಯಾ ವರ್ಸಾಚೊ ಪುರಸ್ಕಾರ್ ದಿಂವ್ಚೊ ಮ್ಹಣ್ ನಿರ್ಧಾರ್ ಕೆಲಾ.

ಪುರಸ್ಕಾರ್ ರು. 25,000/- ನಗದ್ ಆನಿ ಸನ್ಮಾನ್ ಆಟಾಪ್ತಾ. ‘ಪುರಸ್ಕಾರ್ ಪ್ರದಾನ್ ಸಂಭ್ರಮ್’, ನವೆಂಬ್ರ್ 5, 2017ವೆರ್, ಸಾಂಜೆರ್ 6 ವೊರಾರ್, ಕಲಾಂಗಣಾಂತ್ ಚಲ್ಚ್ಯಾ 191ವ್ಯೆ ಮ್ಹಯ್ನ್ಯಾಳಿ ಮಾಂಚಿ – ‘ಲಾರ್ ನಾಯ್ಟ್’ - ಕಾರ್ಯಾಂತ್ ಚಲ್ತಲೊ.
----------------------

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626